HomePage_Banner
HomePage_Banner
HomePage_Banner
Breaking News

ಕರಾಟೆಸ್ಪರ್ಧೆಯಲ್ಲಿ ತಾಲೂಕಿನ 6 ಮಂದಿಗೆ ರಾಷ್ಟ್ರ ಪ್ರಶಸ್ತಿ

ತಮಿಳುನಾಡಿನ ಚೆನ್ನೈನ ಇಂಡೋರ್ ಬಾಸ್ಕ್‌ಟ್ ಬಾಲ್ ಸ್ಟೇಡಿಯಂನಲ್ಲಿ ಜೂನ್ 27,28 ರಂದು ನಡೆದ 2ನೇ ರಾಷ್ಟ್ರೀಯ ಮುಕ್ತಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಸುಳ್ಯತಾಲೂಕಿನ 6 ಮಂದಿ ರಾಷ್ಟ್ರಮಟ್ಟದ ಬಹುಮಾನ ಪಡೆದಿದ್ದಾರೆ. ಕಟಾ ವಿಭಾಗದಲ್ಲಿ ಕೆ.ವಿ.ಜಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಸುಳ್ಯ 7ನೇ ತರಗತಿ ವಿದ್ಯಾರ್ಥಿ ಯತೀನ್ ಎಂ.ಸಿ. ದ್ವಿತೀಯ ಸ್ಥಾನ ಪಡೆದಿದ್ದಾರೆ. ಈತ ಚಂದ್ರಶೇಖರ್ ಮತ್ತು ಸುನೀತಾ ದಂಪತಿಗಳ ಪುತ್ರ . ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್‌ನ 9ನೇತರಗತಿ ವಿದ್ಯಾರ್ಥಿ ಪ್ರತೀಕ್ ದೇವ ಕಟಾ ವಿಭಾಗದಲ್ಲಿ ಪ್ರಥಮ, ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಈತ ಶಿವರಾಮ ದೇವ ಮತ್ತು ಯಶೋದ ದಂಪತಿಗಳ ಪುತ್ರ. ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್‌ನ 10 ನೇತರಗತಿ ವಿದ್ಯಾರ್ಥಿನಿ, ಧೃತಿ ಮುಂಡೋಡಿ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಈಕೆ ಮಣಿಕುಮಾರ್ ಮುಂಡೋಡಿ ಪೂರ್ಣಿಮ ದಂಪತಿಗಳ ಪುತ್ರಿ. ಪೆರ್ನಾಜೆ ದ್ವಿತೀಯ ಪಿ,ಯು.ಸಿ ವಿದ್ಯಾರ್ಥಿ ಯತೀನ್ ಬಿ. ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಈತ ಗೋವಿಂದರಾಜ್ ಮತ್ತು ಸೀತಾಲಕ್ಷ್ಮಿ ದಂಪತಿಗಳ ಪುತ್ರ. ಗುತ್ತಿಗಾರು ದ್ವಿತೀಯ ಪಿ,ಯು.ಸಿ ವಿದ್ಯಾರ್ಥಿ ವಿಜಯ್ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.ಈತ ಶಿವಕುಮಾರ್ ಮತ್ತು ಮುತ್ತುಲಕ್ಷ್ಮಿದಂಪತಿಗಳ ಪುತ್ರ. ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್‌ನ 8 ನೇತರಗತಿ ವಿದ್ಯಾರ್ಥಿ ಅಶ್ವತ್ ಕುಮ್ಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ ಈತ ಕೇಶವ ಹೋಸಳಿಕೆ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರ, ವಿದ್ಯಾರ್ಥಿಗಳು ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ರವರ ಶಿಷ್ಯೆಂದಿರು

prathik deva copy

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.