ಸ್ನೇಹ ಶಾಲೆಗೆ ಜಗ್ಗೇಶ್ ಭೇಟಿ

Advt_Headding_Middle
Advt_Headding_Middle

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಚಿತ್ರ ನಟ ಜಗ್ಗೇಶ್ ಭೇಟಿ ನೀಡಿದ್ದರು. ಶಾಲಾ ಪರಿಸರ ವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಜಗ್ಗೇಶ್ ಶಾಲೆಯಲ್ಲಿ ಶಿಕ್ಷಣದೊಂದಿಗೆ ಪರಿಸರವನ್ನು ಬೆಸೆದುಕೊಂಡ ಪರಿ ಅದ್ಭುತವಾಗಿದೆ. ಇಲ್ಲಿಯ ಕಲಾಶಾಲೆ, ಬರಹದ ಮನೆ, ಗೋಡೆಗಳಲ್ಲಿ ಬರೆದಿರುವ ಮಾಹಿತಿಗಳು ಮತ್ತು ಮುಖ್ಯವಾಗಿ ಔಷಧೀಯ ವನ ಇವುಗಳ ಸಂಯೋಗವೇ ಇಲ್ಲಿನ ಶಕ್ತಿ ಎಂದರು. ಕುಟುಂಬ ಸಹಿತ ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಸುಳ್ಯಕ್ಕೆ ಸ್ನೇಹ ಶಾಲೆಯ ವಿಕ್ಷಣೆಗಾಗಿ ಬಂದಿದ್ದರು.
ಪ್ರಕಾಶ ಅಮ್ಮಣ್ಣಾಯ, ಚಂದ್ರಶೇಖರ ದಾಮ್ಲೆ ಹಾಗೂ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಶಾಲಾ ಪರಿಸರವನ್ನು ಪರಿಚಯಿಸಿದರು

sneha school jagadish beti (1) copy sneha school jagadish beti (2) copy

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.