HomePage_Banner
HomePage_Banner

ಸುಳ್ಯ ಸರ್ಕಾರಿ ಪದವಿ ಕಾಲೇಜಿಗೆ ಪ್ರವೇಶ ನಿರಾಕರಣೆ-ಐವರು ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ

ಅಂತಿಮ ಪದವಿಗೆ ಪ್ರವೇಶ ನೀಡಲು ಪ್ರಾಂಶುಪಾಲರು ನಿರಾಕರಿಸಿದ್ದಾರೆಂದು ಆರೋಪಿಸಿ ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐವರು ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಪ್ರವೇಶ ನಿರಾಕರಣೆ ಮಾಡಲ್ಪಟ್ಟ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಾದ ಶ್ರೀಕೃಷ್ಣ ಎ.ಕೆ., ಶೈಲೇಶ್ ಪಿ.ಡಿ, ಬಿ.ಬಿ.ಎಂ.ವಿದ್ಯಾರ್ಥಿಗಳಾದ ಅನಿಲ್ ಜೋಸೆಫ್, ಬಿ.ಎ.ವಿದ್ಯಾರ್ಥಿಗಳಾದ ನಿತಿನ್ ಪಿ.ಎಂ.ಚೇತನ್ ರೈ ಜು.೨ರಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಪ್ರಾಂಶುಪಾಲರ ಚೇಂಬರ್ ಎದುರು ಧರಣಿ ಮೌನವಾಗಿ ಧರಣಿ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ. ಈ ವಿದ್ಯಾರ್ಥಿಗಳ ನಿರಂತರ ಆಶಿಸ್ತಿನ ವರ್ತನೆಯಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿಲ್ಲ ಎಂದು ಕಾಲೇಜಿನವರು ಸ್ಪಷ್ಟಪಡಿಸಿದರು.
ವಿಷಯ ತಿಳಿದು ಪೊಲೀಸರು ಆಗಮಿಸಿದ್ದರು. ಊರವರ ಸೇರಿ ಮಾತುಕತೆ ನಡೆದು ಕಾಲೇಜಿನ ಆಂತರಿಕ ಶಿಸ್ತು ಸಮಿತಿಯ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ಎಸ್.ಐ. ಚಂದ್ರಶೇಖರ್ ತಿಳಿಸಿದರು. ಕ್ರೈಂ ಎಸ್‌ಐ ಸಂಜಯಕುಮಾರ್ ಕಲ್ಲೂರ, ಊರವರಾದ ವಿನಯಕುಮರ್ ಕಂದಡ್ಕ, ಸೀತಾನಂದ ಬೇರ್ಪಡ್ಕ, ಪದ್ಮನಾಭ ಚೌಟಾಜೆ ಉಪಸ್ಥಿತರಿದ್ದರು.

dgree prathibatane copy

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.