HomePage_Banner
HomePage_Banner
HomePage_Banner

ಅಲ್ಲಲ್ಲಿ ಉಳಿದುಕೊಂಡಿರುವ ಭತ್ತದ ಕೃಷಿ

ತಾಲೂಕಿನಲ್ಲಿ ಭತ್ತದ ಕೃಷಿ ಬಹುತೇಕ ಮರೆಯಾಗಿದೆ. ಬೆರಳೆಣಿಕೆಯ ಕಡೆಗಳಲ್ಲಿ ನೇಜಿ ಉಳಿದುಕೊಂಡಿದೆ. ಕೆಲಸಗಾರರ ಅಭಾವ, ಕೃಷಿಗೆ ಮಾರಕವಾಗಿರುವ ಬೆಂಕಿ ರೋಗ, ದುಬಾರಿ ಖರ್ಚು ಇವೆಲ್ಲದರ ಪರಿಣಾಮ ಭತ್ತದ ಕೃಷಿ ಕಡಿಮೆಯಾಗಿದೆ.
ಅರೋತೋಡಿನ ಅಡ್ತಲೆ ಧನಂಜಯ ಗೌಡರ ಮನೆಯಲ್ಲಿ ಈಗಲೂ ಭತ್ತದ ಕೃಷಿ ಉಳಿದುಕೊಂಡಿದೆ. ಬೆರಳೆಣಿಕೆಯ ಕೆಲಸಗಾರರರೊಂದಿಗೆ ಸ್ವತಃ ಧನಂಜಯ ಗೌಡರೇ ಗದ್ದೆಗಿಳಿದು ನೇಜಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

adthale nejiIMG-20150702-WA0020

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.