ಇತರ – ಸುದ್ದಿ ಸುಳ್ಯ https://sullia.suddinews.com ಸದಾ ಹೊಸತನ... Mon, 12 Sep 2022 11:11:23 +0000 en-US hourly 1 https://wordpress.org/?v=5.5.10 ಹುಟ್ಟುಹಬ್ಬ: ಚಿರಂತ್ ಗೌಡ https://sullia.suddinews.com/archives/612286 https://sullia.suddinews.com/archives/612286#respond Mon, 12 Sep 2022 11:11:23 +0000 http://sullia.suddinews.com/?p=612286 ನಾಲ್ಕೂರು ಗ್ರಾಮದ ಅಮೆ(ಕಂಡಿಕಟ್ಟ)ಮೋಹನ್.ಕೆ ಮತ್ತು ಶ್ರೀಮತಿ ರಮ್ಯ.ಎ.ಕೆ ದಂಪತಿಯ ಪುತ್ರ ಚಿರಂತ್ ಗೌಡನ 2ನೇ ವರ್ಷದ ಹುಟ್ಟುಹಬ್ಬವನ್ನು ಸೆ.೦5 ರಂದು ಕಂಡಿಕಟ್ಟ ಮನೆಯಲ್ಲಿ ಆಚರಿಸಲಾಯಿತು.

]]>
https://sullia.suddinews.com/archives/612286/feed 0
ಶುಭವಿವಾಹ : ಶಶಿಧರ್ ರೆಡ್ಡಿ-ದಿವ್ಯ ರೆಡ್ಡಿ https://sullia.suddinews.com/archives/612282 https://sullia.suddinews.com/archives/612282#respond Mon, 12 Sep 2022 11:09:18 +0000 http://sullia.suddinews.com/?p=612282 ಸುಳ್ಯದ ಉದ್ಯಮಿ ಅದಿಶೇಷ ರೆಡ್ಡಿ ಯವರ ಪುತ್ರ ಶಶಿಧರ್ ರೆಡ್ಡಿಯವರ ವಿವಾಹದ ಆರತಕ್ಷತೆ ಕಾರ್ಯಕ್ರಮ ಆಂಧ್ರಪ್ರದೇಶ ಮೂಲದ ದಿವ್ಯ ರೆಡ್ಡಿಯವರೊಂದಿಗೆ ಸೆ.11 ರಂದು ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಿತು.

]]>
https://sullia.suddinews.com/archives/612282/feed 0
ಶುಭವಿವಾಹ : ಆಶಿಕ್‌-ಮಾಸುಮ https://sullia.suddinews.com/archives/612275 https://sullia.suddinews.com/archives/612275#respond Mon, 12 Sep 2022 11:07:27 +0000 http://sullia.suddinews.com/?p=612275 ಸುಳ್ಯ ಗಾಂಧಿನಗರ ನಾವೂರು ಹಾಜಿ ಅಬ್ದುಲ್ ಹಮೀದ್ ಎಸ್.ಎ ರವರ ಪುತ್ರ ಮಹಮ್ಮದ್ ಆಶಿಕ್‌ರವರ ವಿವಾಹವು ಪುತ್ತೂರು ತಾ.ಮಾಡಾವು ಸಂತೋಷ್ ನಗರ ಎಂ.ಹಮೀದ್‌ರವರ ಪುತ್ರಿ ಆಯಿಶಾ ಮಾಸುಮರೊಂದಿಗೆ ಸೆ.11 ರಂದು ಪುತ್ತೂರು ಪರ್ಪುಂಜ ಅಬ್ರೋಡ್ ಹಾಲ್‌ನಲ್ಲಿ ನಡೆಯಿತು.

]]>
https://sullia.suddinews.com/archives/612275/feed 0
ಶುಭವಿವಾಹ : ಮುರಳಿಕೃಷ್ಣ ಅಸ್ರ-ಧನ್ಯಶ್ರೀ ಬಿ.ಯು https://sullia.suddinews.com/archives/612271 https://sullia.suddinews.com/archives/612271#respond Mon, 12 Sep 2022 11:02:12 +0000 http://sullia.suddinews.com/?p=612271 ತೊಡಿಕಾನ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ ದಿ.ಉದಯ ಮಯ್ಯರವರ ಪುತ್ರಿ ಧನ್ಯಶ್ರೀ ಬಿ.ಯು ರವರ ವಿವಾಹವು ಕಾಸರಗೋಡು ಜಿಲ್ಲೆಯ ಮಧೂರು ಗ್ರಾಮದ ಉಳಿಯ ವಿಷ್ಣು ಅಸ್ರರವರ ಪುತ್ರ ಮುರಳಿಕೃಷ್ಣ ಅಸ್ರ ರವರೊಂದಿಗೆ ಸೆ.5 ರಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಕ್ಷಯ ಸಭಾಭವನದಲ್ಲಿ ನಡೆಯಿತು.

]]>
https://sullia.suddinews.com/archives/612271/feed 0
ಶುಭವಿವಾಹ : ಲೋಕೇಶ-ರಮ್ಯಾ https://sullia.suddinews.com/archives/612268 https://sullia.suddinews.com/archives/612268#respond Mon, 12 Sep 2022 10:59:07 +0000 http://sullia.suddinews.com/?p=612268 ಎಡಮಂಗಲ ಗ್ರಾಮದ ಕೇರ್ಪಡ ಯಶವಂತ ಆಚಾರ್ಯರವರ ಪುತ್ರಿ ರಮ್ಯಾರವರ ವಿವಾಹವು ಸೋಮವಾರಪೇಟೆ ತಾ.ಶಾಂತಳ್ಳಿ ಗ್ರಾಮದ ಶಿವಪ್ಪ ಆಚಾರ್ಯರವರ ಪುತ್ರ ಲೋಕೇಶರೊಂದಿಗೆ ಸೆ.೦7 ರಂದು ಪುಣ್ಚತ್ತಾರು ಶ್ರೀ ಹರಿಕೃಪಾ ಸಭಾಭವನದಲ್ಲಿ ನಡೆಯಿತು.

 

]]>
https://sullia.suddinews.com/archives/612268/feed 0
ಶುಭವಿವಾಹ : ಅರುಣ್‌-ಶ್ವೇತಾ https://sullia.suddinews.com/archives/612265 https://sullia.suddinews.com/archives/612265#respond Mon, 12 Sep 2022 10:56:19 +0000 http://sullia.suddinews.com/?p=612265 ಕೊಲ್ಲಮೊಗ್ರ ಗ್ರಾಮದ ಮಣಿಯಾನ ಮನೆ ಗೋಪಾಲಕೃಷ್ಣ ಗೌಡರ ಪುತ್ರಿ ಶ್ವೇತಾರವರ ವಿವಾಹವು ಮಡಿಕೇರಿ ತಾ.ಪೆರಾಜೆ ಗ್ರಾಮದ ಪೀಟೆಮನೆ ದಿ.ಭರತ್ ಗೌಡರ ಪುತ್ರ ಅರುಣ್‌ರೊಂದಿಗೆ ಸೆ.೦5 ರಂದು ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು.

]]>
https://sullia.suddinews.com/archives/612265/feed 0
ಶುಭವಿವಾಹ : ವಿನಯಕೃಷ್ಣ-ಯಶಸ್ವಿನಿ https://sullia.suddinews.com/archives/612262 https://sullia.suddinews.com/archives/612262#respond Mon, 12 Sep 2022 10:53:47 +0000 http://sullia.suddinews.com/?p=612262 ಕಡಬ ತಾ.ಬೆಳಂದೂರು ಗ್ರಾಮದ ಕೆಲೆಂಬಿರಿ ಚಂದ್ರಕಾಂತರವರ ಪುತ್ರ ವಿನಯಕೃಷ್ಣರವರ ವಿವಾಹವು ಕಡಬ ತಾ. ಬೆಳಂದೂರು ಗ್ರಾಮದ ಸೌತೆಮಾರು ಪುಟ್ಟಣ್ಣ ಗೌಡರವರ ಪುತ್ರಿ ಯಶಸ್ವಿನಿಯವರೊಂದಿಗೆ ಸೆ.೦5 ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

]]>
https://sullia.suddinews.com/archives/612262/feed 0
ಶುಭವಿವಾಹ : ಕೌಶಿಕ್‌-ತೃಪ್ತಿ https://sullia.suddinews.com/archives/612259 https://sullia.suddinews.com/archives/612259#respond Mon, 12 Sep 2022 10:51:11 +0000 http://sullia.suddinews.com/?p=612259 ಮರ್ಕಂಜ ಗ್ರಾಮದ ಗುತ್ತುಗದ್ದೆ ಮನೆಯ ಪೂವಪ್ಪ ಗೌಡರ ಪುತ್ರಿ ತೃಪ್ತಿಯವರ ವಿವಾಹವು ಪುತ್ತೂರು ತಾ.ಬನ್ನೂರು ಗ್ರಾಮದ ಬನ್ನೂರುಕಟ್ಟೆ ಬುಡ್ಲೆಗುತ್ತು ದಿನಕರರವರ ಪುತ್ರ ಕೌಶಿಕ್‌ರೊಂದಿಗೆ ಸೆ.೦7 ರಂದು ಪುತ್ತೂರು ಸಾಲ್ಮರ ಎ.ಪಿ.ಎಂ.ಸಿ ರೈತ ಸಭಾಭವನದಲ್ಲಿ ನಡೆಯಿತು.

]]>
https://sullia.suddinews.com/archives/612259/feed 0
ಶುಭವಿವಾಹ : ಶ್ರೀಕಾಂತ್.ಬಿ.ಕೆ-ವಿದ್ಯಾ https://sullia.suddinews.com/archives/612250 https://sullia.suddinews.com/archives/612250#respond Mon, 12 Sep 2022 10:43:08 +0000 http://sullia.suddinews.com/?p=612250 ಜಾಲ್ಸೂರು ಗ್ರಾಮ ಆರ್ತಾಜೆ ಮನೆ ಕುಶಾಲಪ್ಪ ಗೌಡರ ಪುತ್ರ ಶ್ರೀಕಾಂತ್‌ರವರ ವಿವಾಹವು ಕಡಬ ತಾ.ಚಾರ್ವಾಕ ಗ್ರಾಮದ ಮುದುವ ದಿ.ಪದ್ಮಯ್ಯ ಗೌಡರ ಪುತ್ರಿ ವಿದ್ಯಾರೊಂದಿಗೆ ಸೆ.5 ರಂದು ಅಂಬಟೆಡ್ಕ ಶ್ರೀ ಶ್ರೀನಿವಾಸ ಪದ್ಮಾವತಿ ಸಭಾಭವನ ಶ್ರೀ ವೆಂಕಟರಮಣ ದೇವಮಂದಿರದಲ್ಲಿ ನಡೆಯಿತು.

]]>
https://sullia.suddinews.com/archives/612250/feed 0
ಶುಭವಿವಾಹ : ತೇಜಸ್ ಕೊಂಗಾಜೆ-ಅನನ್ಯ https://sullia.suddinews.com/archives/612245 https://sullia.suddinews.com/archives/612245#respond Mon, 12 Sep 2022 10:40:36 +0000 http://sullia.suddinews.com/?p=612245 ಆಲೆಟ್ಟಿ ಗ್ರಾಮದ ಕೊಂಗಾಜೆ ಮನೆತನದ ಶ್ರೀಧರ ಕೊಂಗಾಜೆರವರ ಪುತ್ರ ತೇಜಸ್ ಕೊಂಗಾಜೆರವರ ವಿವಾಹವು ಕನಕಮಜಲು ಗ್ರಾಮದ ಶ್ರೀ ಗುರು ಕಣಜಾಲು ವಿಶ್ವನಾಥ ಗೌಡರ ಪುತ್ರಿ ಅನನ್ಯರೊಂದಿಗೆ ಸೆ.5 ರಂದು ಕುಂಭಕೋಡು ಕಸ್ತೂರಿ ಅಚ್ಯುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.

]]>
https://sullia.suddinews.com/archives/612245/feed 0