ಕವನ
 • ಅವಳು

  ಕನಸು ಕಣ್ಣಿನ ಹುಡುಗಿಯಿವಳು ಜೀವನವೆಂಬ ಮಸಣದ ಭುವಿಯಲ್ಲಿ ಹೊರಳಾಡಿ ನರಳಾಡಿ ಜಯಿಸಿದ ವೀರ ನಾರಿಯಿವಳು.... ಯಾರದೋ ಪಾಪಕ್ಕೆ ಬಲಿ ...

  ಕನಸು ಕಣ್ಣಿನ ಹುಡುಗಿಯಿವಳು ಜೀವನವೆಂಬ ಮಸಣದ ಭುವಿಯಲ್ಲಿ ಹೊರಳಾಡಿ ನರಳಾಡಿ ಜಯಿಸಿದ ವೀರ ನಾರಿಯಿವಳು.... ಯಾರದೋ ಪಾಪಕ್ಕೆ ಬಲಿಯಾಗಿಹಳಂದು ಬಡತನದ ಬೇಗೆಯಲಿ ಮಿಂದು ಬಂದವಳಿಂದು ಕನಸಿನ ಶಿಖರವ ಸದ್ದಾಗದೆಯೇ ಕಟ್ಟಿದವಳಿವಳು ಸಾಗುತ್ತಿದ್ದಾಳೆ ಬೆಡಗ ...

  Read more
 • ನಿಗೂಢ ಜಗತ್ತು

  ಇಳೆಗೆಲ್ಲಾ ಮಳೆ ಸುರಿದು ಹಸಿರಾದ ಸಹ್ಯಾದ್ರಿ ಹಾಲ್-ತೆನೆಗಳ ಹೋಯ್ದಾಟದ ನವಿರಾದ ಸುಳಿಗಾಳಿ ಹೊಂಬಿಸಿಲಿನ ಹೊಳಪಿಗೆ ಮುತ್ತಾದ ಇಬ್ ...

  ಇಳೆಗೆಲ್ಲಾ ಮಳೆ ಸುರಿದು ಹಸಿರಾದ ಸಹ್ಯಾದ್ರಿ ಹಾಲ್-ತೆನೆಗಳ ಹೋಯ್ದಾಟದ ನವಿರಾದ ಸುಳಿಗಾಳಿ ಹೊಂಬಿಸಿಲಿನ ಹೊಳಪಿಗೆ ಮುತ್ತಾದ ಇಬ್ಬನಿ ಧರೆಗಿಳಿದ ಸ್ವರ್ಗದಿ ಮುದಗೊಂಡಿದೆ ಹೃದಯ ನೀಲ ನಭದಿ ನಲಿದಾಡಿವೆ ಬಾನಡಿಗಳು ದಿಗಂತದ ಅನಂತತೇಗೆ ಶರಣಾಗಿವೆ ಶೃಂಗ ...

  Read more
 • ಆಕಸ್ಮಿಕ

  ಭವ್ಯ, ನಿನ್ನ ಆ ಕೈಯ ಬಿಗಿಯಲ್ಲಿ ಬಿಗಿದಿಟ್ಟ ಭಾವಗಳು ಅದೆಷ್ಟೋ! ಅತ್ತೆ, ಮಾವ, ಪತಿ, ಮಗು ಇರುವರೆಂದೇ ತಿಳಿದು ಇದ್ದರೂ-ಯಾಕೆ ಬ ...

  ಭವ್ಯ, ನಿನ್ನ ಆ ಕೈಯ ಬಿಗಿಯಲ್ಲಿ ಬಿಗಿದಿಟ್ಟ ಭಾವಗಳು ಅದೆಷ್ಟೋ! ಅತ್ತೆ, ಮಾವ, ಪತಿ, ಮಗು ಇರುವರೆಂದೇ ತಿಳಿದು ಇದ್ದರೂ-ಯಾಕೆ ಬರಲಿಲ್ಲ ನನ್ನ ನೋಡಲೆಂದು, ಆಸೆ-ಆತಂಕ, ಭಯ, ಹತಾಶೆ, ದುಃಖಗಳ ಹೊಯ್ಲಲ್ಲಿ ಯಾರಾದರೂ ಹೇಳಿ ಸತ್ಯ ಎಂಬಂತೆ ಕಣ್ಣೀರಿನ ಕ ...

  Read more