HomePage_Banner
HomePage_Banner
ಹುಟ್ಟುಹಬ್ಬ
 • ಹುಟ್ಟು ಹಬ್ಬ : ತ್ರಿಯಾಂಶ್ ಆಲೆಟ್ಟಿ

  ಆಲೆಟ್ಟಿ ಗ್ರಾಮದ ಸುರೇಶ್ ಆಲೆಟ್ಟಿ ಮತ್ತು ಸಂಧ್ಯಾ ಸುರೇಶ್ ದಂಪತಿಗಳ ಪುತ್ರ ತ್ರಿಯಾಂಶ್ ನ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು ...

  ಆಲೆಟ್ಟಿ ಗ್ರಾಮದ ಸುರೇಶ್ ಆಲೆಟ್ಟಿ ಮತ್ತು ಸಂಧ್ಯಾ ಸುರೇಶ್ ದಂಪತಿಗಳ ಪುತ್ರ ತ್ರಿಯಾಂಶ್ ನ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು ಜ.೫ ರಂದು ಆಲೆಟ್ಟಿ ಮನೆಯಲ್ಲಿ ಆಚರಿಸಲಾಯಿತು. ...

  Read more
 • ಹುಟ್ಟು ಹಬ್ಬ : ಪ್ರಣಮ್ ಕೊಯಿಂಗಾಜೆ

  ಆಲೆಟ್ಟಿ ಗ್ರಾಮದ ಕೆಳಗಿನ ಆಲೆಟ್ಟಿ ನಿವಾಸಿ ತೇಜಕುಮಾರ್ ಕೊಯಿಂಗಾಜೆ ಮತ್ತು ಶ್ರೀಮತಿ ಹರ್ಷಿತ ದಂಪತಿಗಳ ಪುತ್ರ ಪ್ರಣಮ್ ಕೊಯಿಂಗ ...

  ಆಲೆಟ್ಟಿ ಗ್ರಾಮದ ಕೆಳಗಿನ ಆಲೆಟ್ಟಿ ನಿವಾಸಿ ತೇಜಕುಮಾರ್ ಕೊಯಿಂಗಾಜೆ ಮತ್ತು ಶ್ರೀಮತಿ ಹರ್ಷಿತ ದಂಪತಿಗಳ ಪುತ್ರ ಪ್ರಣಮ್ ಕೊಯಿಂಗಾಜೆ ಯ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು ಡಿ.೩೦ ರಂದು ಮನೆಯಲ್ಲಿ ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ತ್ರಿಶಾಲಿ ಕೆ.ಎಸ್

    ಮಡಿಕೇರಿ ತಾ. ಮದೆ ಗ್ರಾಮದ ಕೊಳ ಮುಡಿಯನ ಸುಂದರ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ತ್ರಿಶಾಲಿ ಕೆ.ಎಸ್. ರವರ ೫ನೇ ವರ್ ...

    ಮಡಿಕೇರಿ ತಾ. ಮದೆ ಗ್ರಾಮದ ಕೊಳ ಮುಡಿಯನ ಸುಂದರ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ತ್ರಿಶಾಲಿ ಕೆ.ಎಸ್. ರವರ ೫ನೇ ವರ್ಷದ ಹುಟ್ಟುಹಬ್ಬವನ್ನು ಡಿ.೧೯ರಂದು ಕೊಳುಮುಡಿಯನ ಮನೆಯಲ್ಲಿ ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ತಸ್ಮಯ

    ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಪೂಜಾರಿಮನೆ ಜಗದೀಶ್ ಮತ್ತು ಶೋಭಾ ದಂಪತಿಗಳ ಪುತ್ರಿ ತಸ್ಮಯಳ ಹುಟ್ಟುಹಬ್ಬವನ್ನು ಜ.೨ರಂ ...

    ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಪೂಜಾರಿಮನೆ ಜಗದೀಶ್ ಮತ್ತು ಶೋಭಾ ದಂಪತಿಗಳ ಪುತ್ರಿ ತಸ್ಮಯಳ ಹುಟ್ಟುಹಬ್ಬವನ್ನು ಜ.೨ರಂದು ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ಮಹಾನ್ ಗೌಡ

  ನಾಲ್ಕೂರು ಗ್ರಾಮದ ಉತ್ರಂಬೆ ಸುಂದರ ಗೌಡ -ಇಂದಿರಾರವರ ಮೊಮ್ಮಗ , ವಿಟ್ಲ ಓಟೆಮನೆ ಮಹೇಶ್ -ಸುಳ್ಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ಉದ ...

  ನಾಲ್ಕೂರು ಗ್ರಾಮದ ಉತ್ರಂಬೆ ಸುಂದರ ಗೌಡ -ಇಂದಿರಾರವರ ಮೊಮ್ಮಗ , ವಿಟ್ಲ ಓಟೆಮನೆ ಮಹೇಶ್ -ಸುಳ್ಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ಉದ್ಯೋಗಿ ಜಯಂತಿರವರ ಪುತ್ರ ಮಾ.ಮಹಾನ್ ಗೌಡರವರ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಡಿ.೨೮ರಂದು ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ಪ್ರಜ್ವಲ್

  ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಲಕ್ಷ್ಮಣ ರವರ ಪುತ್ರ ಪ್ರಜ್ವಲ್ ನ ೧೮ನೇ ವರ್ಷದ ಹುಟ್ಟುಹಬ್ಬವನ್ನು ಡಿ.೨೬ರಂದು ಮನೆಯಲ ...

  ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಲಕ್ಷ್ಮಣ ರವರ ಪುತ್ರ ಪ್ರಜ್ವಲ್ ನ ೧೮ನೇ ವರ್ಷದ ಹುಟ್ಟುಹಬ್ಬವನ್ನು ಡಿ.೨೬ರಂದು ಮನೆಯಲ್ಲಿ ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ಜಯಕೃಷ್ಣ

  ಕುಕ್ಕಾಜೆಕಾನ ಉದಯ ಮತ್ತು ಶ್ರೀಮತಿ ನವ್ಯ ದಂಪತಿಗಳ ಪುತ್ರ ಜಯಕೃಷ್ಣನ ಪ್ರಥಮ ವರ್ಷದ ಹುಟ್ಟುಹಬ್ಬ ವನ್ನು ಡಿ. ೨೯ ರಂದು ಮನೆಯಲ್ ...

  ಕುಕ್ಕಾಜೆಕಾನ ಉದಯ ಮತ್ತು ಶ್ರೀಮತಿ ನವ್ಯ ದಂಪತಿಗಳ ಪುತ್ರ ಜಯಕೃಷ್ಣನ ಪ್ರಥಮ ವರ್ಷದ ಹುಟ್ಟುಹಬ್ಬ ವನ್ನು ಡಿ. ೨೯ ರಂದು ಮನೆಯಲ್ಲಿ ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ಆರಾಧ್ಯ

  ಸುಳ್ಯ ಕಾಂತಮಂಗಲ ನಿವಾಸಿ ಸಂದೀಪ್ ಮಾಂಡೋವಿ ಮತ್ತು ಶ್ರೀಮತಿ ಪೂರ್ಣಿಮಾ ದಂಪತಿಗಳ ಪುತ್ರಿ ಆರಾಧ್ಯಳ ಪ್ರಥಮ ಹುಟ್ಟುಹಬ್ಬ ಡಿ.೨೬ ...

  ಸುಳ್ಯ ಕಾಂತಮಂಗಲ ನಿವಾಸಿ ಸಂದೀಪ್ ಮಾಂಡೋವಿ ಮತ್ತು ಶ್ರೀಮತಿ ಪೂರ್ಣಿಮಾ ದಂಪತಿಗಳ ಪುತ್ರಿ ಆರಾಧ್ಯಳ ಪ್ರಥಮ ಹುಟ್ಟುಹಬ್ಬ ಡಿ.೨೬ರಂದು ಕಾಂತಮಂಗಲ ಆರ್. ಆರ್ ಕಾಂಪೌಂಡ್ ಮನೆಯಲ್ಲಿ ನಡೆಯಿತು. ...

  Read more
 • ಹುಟ್ಟುಹಬ್ಬ : ದಿಹಾನ್.ಪಿ.ಕೆ.

  ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಕೊಂರ್ಬಡ್ಕ ಪ್ರವೀಣ್ ಮತ್ತು ಶ್ರೀಮತಿ ಕವಿತ ದಂಪತಿಯ ಪುತ್ರ ದಿಹಾನ್‌ನ ಪ್ರಥಮ ವರ್ಷದ ಹುಟ್ಟುಹಬ ...

  ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಕೊಂರ್ಬಡ್ಕ ಪ್ರವೀಣ್ ಮತ್ತು ಶ್ರೀಮತಿ ಕವಿತ ದಂಪತಿಯ ಪುತ್ರ ದಿಹಾನ್‌ನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಡಿ.೨೫ರಂದು ಕರ್ಲಪ್ಪಾಡಿ ಮನೆಯಲ್ಲಿ ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ನಿಹಾನ್

  ಐವರ್ನಾಡು ಗ್ರಾಮದ ಬಾಂಜಿಕೋಡಿ ಚಂದ್ರಶೇಖರ ಮತ್ತು ಶ್ರೀಮತಿ ಪ್ರೀತಿಕಾ ದಂಪತಿಗಳ ಪುತ್ರ ನಿಹಾನ್‌ನ ೩ನೇ ವರ್ಷದ ಹುಟ್ಟುಹಬ್ಬವನ್ ...

  ಐವರ್ನಾಡು ಗ್ರಾಮದ ಬಾಂಜಿಕೋಡಿ ಚಂದ್ರಶೇಖರ ಮತ್ತು ಶ್ರೀಮತಿ ಪ್ರೀತಿಕಾ ದಂಪತಿಗಳ ಪುತ್ರ ನಿಹಾನ್‌ನ ೩ನೇ ವರ್ಷದ ಹುಟ್ಟುಹಬ್ಬವನ್ನು ಡಿ.೨೬ರಂದು ಬಾಂಜಿಕೋಡಿ ಅಂಗನವಾಡಿಯಲ್ಲಿಆಚರಿಸಲಾಯಿತು. ...

  Read more
Copy Protected by Chetan's WP-Copyprotect.