ಹುಟ್ಟುಹಬ್ಬ
 • ಹುಟ್ಟುಹಬ್ಬ : ಜಯಕೃಷ್ಣ

  ಕುಕ್ಕಾಜೆಕಾನ ಉದಯ ಮತ್ತು ಶ್ರೀಮತಿ ನವ್ಯ ದಂಪತಿಗಳ ಪುತ್ರ ಜಯಕೃಷ್ಣನ ಪ್ರಥಮ ವರ್ಷದ ಹುಟ್ಟುಹಬ್ಬ ವನ್ನು ಡಿ. ೨೯ ರಂದು ಮನೆಯಲ್ ...

  ಕುಕ್ಕಾಜೆಕಾನ ಉದಯ ಮತ್ತು ಶ್ರೀಮತಿ ನವ್ಯ ದಂಪತಿಗಳ ಪುತ್ರ ಜಯಕೃಷ್ಣನ ಪ್ರಥಮ ವರ್ಷದ ಹುಟ್ಟುಹಬ್ಬ ವನ್ನು ಡಿ. ೨೯ ರಂದು ಮನೆಯಲ್ಲಿ ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ಆರಾಧ್ಯ

  ಸುಳ್ಯ ಕಾಂತಮಂಗಲ ನಿವಾಸಿ ಸಂದೀಪ್ ಮಾಂಡೋವಿ ಮತ್ತು ಶ್ರೀಮತಿ ಪೂರ್ಣಿಮಾ ದಂಪತಿಗಳ ಪುತ್ರಿ ಆರಾಧ್ಯಳ ಪ್ರಥಮ ಹುಟ್ಟುಹಬ್ಬ ಡಿ.೨೬ ...

  ಸುಳ್ಯ ಕಾಂತಮಂಗಲ ನಿವಾಸಿ ಸಂದೀಪ್ ಮಾಂಡೋವಿ ಮತ್ತು ಶ್ರೀಮತಿ ಪೂರ್ಣಿಮಾ ದಂಪತಿಗಳ ಪುತ್ರಿ ಆರಾಧ್ಯಳ ಪ್ರಥಮ ಹುಟ್ಟುಹಬ್ಬ ಡಿ.೨೬ರಂದು ಕಾಂತಮಂಗಲ ಆರ್. ಆರ್ ಕಾಂಪೌಂಡ್ ಮನೆಯಲ್ಲಿ ನಡೆಯಿತು. ...

  Read more
 • ಹುಟ್ಟುಹಬ್ಬ : ದಿಹಾನ್.ಪಿ.ಕೆ.

  ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಕೊಂರ್ಬಡ್ಕ ಪ್ರವೀಣ್ ಮತ್ತು ಶ್ರೀಮತಿ ಕವಿತ ದಂಪತಿಯ ಪುತ್ರ ದಿಹಾನ್‌ನ ಪ್ರಥಮ ವರ್ಷದ ಹುಟ್ಟುಹಬ ...

  ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಕೊಂರ್ಬಡ್ಕ ಪ್ರವೀಣ್ ಮತ್ತು ಶ್ರೀಮತಿ ಕವಿತ ದಂಪತಿಯ ಪುತ್ರ ದಿಹಾನ್‌ನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಡಿ.೨೫ರಂದು ಕರ್ಲಪ್ಪಾಡಿ ಮನೆಯಲ್ಲಿ ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ನಿಹಾನ್

  ಐವರ್ನಾಡು ಗ್ರಾಮದ ಬಾಂಜಿಕೋಡಿ ಚಂದ್ರಶೇಖರ ಮತ್ತು ಶ್ರೀಮತಿ ಪ್ರೀತಿಕಾ ದಂಪತಿಗಳ ಪುತ್ರ ನಿಹಾನ್‌ನ ೩ನೇ ವರ್ಷದ ಹುಟ್ಟುಹಬ್ಬವನ್ ...

  ಐವರ್ನಾಡು ಗ್ರಾಮದ ಬಾಂಜಿಕೋಡಿ ಚಂದ್ರಶೇಖರ ಮತ್ತು ಶ್ರೀಮತಿ ಪ್ರೀತಿಕಾ ದಂಪತಿಗಳ ಪುತ್ರ ನಿಹಾನ್‌ನ ೩ನೇ ವರ್ಷದ ಹುಟ್ಟುಹಬ್ಬವನ್ನು ಡಿ.೨೬ರಂದು ಬಾಂಜಿಕೋಡಿ ಅಂಗನವಾಡಿಯಲ್ಲಿಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ಗೌರವ್

  ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಚೇತನ್ ಕುಮಾರ್ ಮತ್ತು ಶ್ರೀಮತಿ ಚೇತನ ದಂಪತಿಗಳ ಪುತ್ರ ಗೌರವ್ ನ ೭ ನೇ ವರ್ಷದ ಹುಟ್ಟುಹಬ್ಬವನ್ ...

  ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಚೇತನ್ ಕುಮಾರ್ ಮತ್ತು ಶ್ರೀಮತಿ ಚೇತನ ದಂಪತಿಗಳ ಪುತ್ರ ಗೌರವ್ ನ ೭ ನೇ ವರ್ಷದ ಹುಟ್ಟುಹಬ್ಬವನ್ನು ಡಿ.೧೭ ರಂದು ಮನೆಯಲ್ಲಿ ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ಅಮಿತೇಶ್

  ಅಮರ ಮುಡ್ನೂರು ಗ್ರಾಮದ ಆನೆಕಾರು ಮನೆ ರಾಮಚಂದ್ರ ಗೌಡ ಮತ್ತು ಶ್ರೀಮತಿ ಹರ್ಷಿತ ದಂಪತಿಯ ಪುತ್ರ ಅಮಿತೇಶ್‌ರ ಹುಟ್ಟುಹಬ್ಬವನ್ನು ...

  ಅಮರ ಮುಡ್ನೂರು ಗ್ರಾಮದ ಆನೆಕಾರು ಮನೆ ರಾಮಚಂದ್ರ ಗೌಡ ಮತ್ತು ಶ್ರೀಮತಿ ಹರ್ಷಿತ ದಂಪತಿಯ ಪುತ್ರ ಅಮಿತೇಶ್‌ರ ಹುಟ್ಟುಹಬ್ಬವನ್ನು ಡಿ.೧೬ರಂದು ಆನೆಕಾರು ಮನೆಯಲ್ಲಿ ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ಜನನಿ 

  ನಾಲ್ಕೂರು ಗ್ರಾಮದ ಅಡ್ಕಾರು ಜಯಂತಿ ಹರಿಶಾರವರ ಪುತ್ರಿ ಜನನಿಯ ೯ನೇ ವರ್ಷದ ಹುಟ್ಟುಹಬ್ಬವನ್ನು ಡಿ.೨೬ರಂದು ಮನೆಯಲ್ಲಿ ಆಚರಿಸಲಾಯ ...

  ನಾಲ್ಕೂರು ಗ್ರಾಮದ ಅಡ್ಕಾರು ಜಯಂತಿ ಹರಿಶಾರವರ ಪುತ್ರಿ ಜನನಿಯ ೯ನೇ ವರ್ಷದ ಹುಟ್ಟುಹಬ್ಬವನ್ನು ಡಿ.೨೬ರಂದು ಮನೆಯಲ್ಲಿ ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ತ್ರಯಾಕ್ಷ

  ಸುಳ್ಯ ಕಸಬಾ ಗ್ರಾಮದ ನೇಮಿಚಂದ್ರ ಮತ್ತು ಶ್ರೀಮತಿ ದಿವ್ಯ ದಂಪತಿಗಳ ಪುತ್ರಿ ಬೇಬಿ ತ್ರಯಾಕ್ಷಳ ೩ನೇ ವರ್ಷದ ಹುಟ್ಟುಹಬ್ಬವನ್ನು ಅ ...

  ಸುಳ್ಯ ಕಸಬಾ ಗ್ರಾಮದ ನೇಮಿಚಂದ್ರ ಮತ್ತು ಶ್ರೀಮತಿ ದಿವ್ಯ ದಂಪತಿಗಳ ಪುತ್ರಿ ಬೇಬಿ ತ್ರಯಾಕ್ಷಳ ೩ನೇ ವರ್ಷದ ಹುಟ್ಟುಹಬ್ಬವನ್ನು ಅಂಬಟೆಡ್ಕ ಮನೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಂಧುಮಿತ್ರರು ಉಪಸ್ಥಿತರಿದ್ದರು. ...

  Read more
 • ಹುಟ್ಟುಹಬ್ಬ : ಅಧಿಪ್ ಪಿ.ಜೆ.

  ಪಂಜಿಗಾರು ಜಯಪ್ರಕಾಶ್ ಮತ್ತು ಪವಿತ್ರ ದಂಪತಿಯ ಪುತ್ರ ಅಧಿಪ್‌ನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಡಿ.೨೧ರಂದು ಪಂಜಿಗಾರಿನ ಮನೆಯ ...

  ಪಂಜಿಗಾರು ಜಯಪ್ರಕಾಶ್ ಮತ್ತು ಪವಿತ್ರ ದಂಪತಿಯ ಪುತ್ರ ಅಧಿಪ್‌ನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಡಿ.೨೧ರಂದು ಪಂಜಿಗಾರಿನ ಮನೆಯಲ್ಲಿ ಆಚರಿಸಲಾಯಿತು. ...

  Read more
 • ಹುಟ್ಟುಹಬ್ಬ : ಪ್ರಕೃತಿ ಪಡ್ಪು

  ಅಮರ ಮುಡ್ನೂರು ಗ್ರಾಮದ ಪಡ್ಪು ಚಂದ್ರಪ್ರಕಾಶ್ ಮತ್ತು ದೇವಕಿ ದಂಪತಿಗಳ ಪುತ್ರಿ ಪ್ರಕೃತಿ ಪಡ್ಪುರವರ ೧೪ನೇ ವರ್ಷದ ಹುಟ್ಟುಹಬ್ಬವ ...

  ಅಮರ ಮುಡ್ನೂರು ಗ್ರಾಮದ ಪಡ್ಪು ಚಂದ್ರಪ್ರಕಾಶ್ ಮತ್ತು ದೇವಕಿ ದಂಪತಿಗಳ ಪುತ್ರಿ ಪ್ರಕೃತಿ ಪಡ್ಪುರವರ ೧೪ನೇ ವರ್ಷದ ಹುಟ್ಟುಹಬ್ಬವನ್ನು ಡಿ.೨೩ರಂದು ಪಡ್ಪು ಮನೆಯಲ್ಲಿ ಆಚರಿಸಲಾಯಿತು. ...

  Read more
Copy Protected by Chetan's WP-Copyprotect.