HomePage_Banner
HomePage_Banner
Breaking News
ನಿಧನ
 • ಕಟ್ಟೆಕಾರ್ ಅಬ್ಬಾಸ್ ಹಾಜಿ ನಿಧನ

  ಸುಳ್ಯದ ಹಿರಿಯ ಉದ್ಯಮಿ , ಸಾಮಾಜಿಕ, ಧಾರ್ಮಿಕ ನಾಯಕರಾಗಿದ್ದ ಕಟ್ಟೆಕಾರ್ ಅಬ್ಬಾಸ್ ಹಾಜಿ ಯವರು ಸೆ. 29ರಂದು 10 ಗಂಟೆ ರಾತ್ರಿಗ ...

  ಸುಳ್ಯದ ಹಿರಿಯ ಉದ್ಯಮಿ , ಸಾಮಾಜಿಕ, ಧಾರ್ಮಿಕ ನಾಯಕರಾಗಿದ್ದ ಕಟ್ಟೆಕಾರ್ ಅಬ್ಬಾಸ್ ಹಾಜಿ ಯವರು ಸೆ. 29ರಂದು 10 ಗಂಟೆ ರಾತ್ರಿಗೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅನ್ಸಾರ್ ಅನಾಥಾಲಯದ ಸ್ಥಾಪಕಾಧ್ಯಕ್ಷರಾಗಿದ್ದ ಅವರು ಹತ್ತಾರು ಸಂ ...

  Read more
 • ನಾರ್ಕೋಡ್ ಚೆಂಗಳ ಅಬ್ದುಲ್ಲಾ ನಿಧನ

  ಸುಳ್ಯ ನಾರ್ಕೋಡ್ ನಿವಾಸಿ ಪ್ರಸ್ತುತ ಹಳೇಗೇಟುನಲ್ಲಿರುವ ಚೆಂಗಳ ಅಬ್ದುಲ್ಲಾ ಅಲ್ಪಕಾಲದ ಅಸೌಖ್ಯದಿಂದ ಸೆ.28 ರಂದು ನಿಧನರಾದರು.  ...

  ಸುಳ್ಯ ನಾರ್ಕೋಡ್ ನಿವಾಸಿ ಪ್ರಸ್ತುತ ಹಳೇಗೇಟುನಲ್ಲಿರುವ ಚೆಂಗಳ ಅಬ್ದುಲ್ಲಾ ಅಲ್ಪಕಾಲದ ಅಸೌಖ್ಯದಿಂದ ಸೆ.28 ರಂದು ನಿಧನರಾದರು.  83 ವರ್ಷ  ಪ್ರಾಯವಾಗಿತ್ತು. ಮೃತರ ಪತ್ನಿ ಅಸಿಯಮ್ಮ, ಮಕ್ಕಳಾದ ಹನೀಫ್, ಅಬೂಭಕ್ಕರ್, ಬಶೀರ್,ರಹೀಂ,ರಫೀಕ್ ,ನೆಬಿಸಾ ...

  Read more
 • ಮಹಮ್ಮದ್ ಪೆರುವಾಜೆ ನಿಧನ

  ಪೆರುವಾಜೆ ಗ್ರಾಮದ ಮಹಮ್ಮದ್ ಯಾನೆ ಪುತ್ತುಕುಂಞಿ ಯವರು ಹೃದಯಾಘಾತದಿಂದ ಸೆ.23 ರಂದು ನಿಧನರಾದರು. ಅವರಿಗೆ 45 ವರ್ಷ ಪ್ರಾಯವಾಗಿ ...

  ಪೆರುವಾಜೆ ಗ್ರಾಮದ ಮಹಮ್ಮದ್ ಯಾನೆ ಪುತ್ತುಕುಂಞಿ ಯವರು ಹೃದಯಾಘಾತದಿಂದ ಸೆ.23 ರಂದು ನಿಧನರಾದರು. ಅವರಿಗೆ 45 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ,ಇಬ್ಬರು ಗಂಡು ಮಕ್ಕಳು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕೆಲವು ವರ್ಷಗಳ ಹಿಂದೆ ಬೆಳ್ಳಾರೆಯ ...

  Read more
 • ಕೃಷ್ಣಪ್ಪ ನಾಯ್ಕ ಕುದ್ರಡ್ಕ ನಿಧನ

  ಗುತ್ತಿಗಾರು ಗ್ರಾಮದ ಕುದ್ರಡ್ಕ ಕೃಷ್ಣಪ್ಪ .ನಾಯ್ಕ ರವರು ಸೆ.27 ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 71 ವರ್ಷ ವಯಸ್ಸಾಗಿ ...

  ಗುತ್ತಿಗಾರು ಗ್ರಾಮದ ಕುದ್ರಡ್ಕ ಕೃಷ್ಣಪ್ಪ .ನಾಯ್ಕ ರವರು ಸೆ.27 ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ದೇವಕಿ ಪುತ್ರ ವೆಂಕಟರಮಣ ,ಪುತ್ರಿ ಸುಂದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ...

  Read more
 • ಸಾವಿತ್ರಿ ಅಮ್ಮ ನಿಧನ

  ಯಕ್ಷಗಾನ ರಂಗದ ಪ್ರಸಿದ್ಧ ಹಾಸ್ಯ ಕಲಾವಿದರಾದ ಪೆರುವೋಡಿ ನಾರಾಯಣ ಭಟ್ ರವರ ಧರ್ಮಪತ್ನಿ ಹಾಗೂ ಸುಳ್ಯದ ಪ್ರತಿಭಾ ವಿದ್ಯಾಲಯದ ವೆಂ ...

  ಯಕ್ಷಗಾನ ರಂಗದ ಪ್ರಸಿದ್ಧ ಹಾಸ್ಯ ಕಲಾವಿದರಾದ ಪೆರುವೋಡಿ ನಾರಾಯಣ ಭಟ್ ರವರ ಧರ್ಮಪತ್ನಿ ಹಾಗೂ ಸುಳ್ಯದ ಪ್ರತಿಭಾ ವಿದ್ಯಾಲಯದ ವೆಂಕಟ್ರಾಮ ಭಟ್ ರವರ ಪತ್ನಿಯ ತಾಯಿ ಶ್ರೀಮತಿ ಸಾವಿತ್ರಿ ಅಮ್ಮ ನವರು ಅಲ್ಪಕಾಲದ ಅಸೌಖ್ಯದಿಂದ ಸೆ.22 ರಂದು ರಾತ್ರಿ ಪುತ ...

  Read more
 • ಮೆದು ಚನಿಯಪ್ಪ ಗೌಡ ನಿಧನ

  ದೇವಚಳ್ಳ ಗ್ರಾಮದ ಮಾವಿನಕಟ್ಟೆ ಮೆದು ನಿವಾಸಿ ಚನಿಯಪ್ಪ ಗೌಡ ಎಂಬವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.26ರಂದು ನಿಧನರಾದರು. ಅವರಿ ...

  ದೇವಚಳ್ಳ ಗ್ರಾಮದ ಮಾವಿನಕಟ್ಟೆ ಮೆದು ನಿವಾಸಿ ಚನಿಯಪ್ಪ ಗೌಡ ಎಂಬವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.26ರಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕಮಲ, ಪುತ್ರರಾದ ಭಾಸ್ಕರ,  ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್ ಮೆ ...

  Read more
 • ಪೂವಕ್ಕ ಕಣಿಯಾರು ನಿಧನ

  ಬೆಳ್ಳಾರೆ ಗ್ರಾಮದ ನೆಟ್ಟಾರು ನಿವಾಸಿ ಕಣಿಯಾರು ದಿ.ಕಾಂತಪ್ಪ ಪೂಜಾರಿಯವರ ಪತ್ನಿ ಪೂವಕ್ಕ (94 ವ.) ಅವರು ಸೆ.23ರಂದು ಸಂಜೆ ನೆಟ ...

  ಬೆಳ್ಳಾರೆ ಗ್ರಾಮದ ನೆಟ್ಟಾರು ನಿವಾಸಿ ಕಣಿಯಾರು ದಿ.ಕಾಂತಪ್ಪ ಪೂಜಾರಿಯವರ ಪತ್ನಿ ಪೂವಕ್ಕ (94 ವ.) ಅವರು ಸೆ.23ರಂದು ಸಂಜೆ ನೆಟ್ಟಾರಿನ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಶೇಖರ ಪೂಜಾರಿ ನೆಟ್ಟಾರು, ಪುತ್ರಿಯರಾದ ಸುಂದರಿ ಕಲ್ಲರ್ಪೆ ಮತ್ತ ...

  Read more
 • ಎಂ.ಪಿ. ವಾಸುದೇವ ಕೇರ್ಪಳ ನಿಧನ

  ಸುಳ್ಯ ಕೇರ್ಪಳ ನಿವಾಸಿ ಎಂ.ಪಿ.ವಾಸುದೇವರವರು ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 58 ವರ್ಷ ವಯಸ್ ...

  ಸುಳ್ಯ ಕೇರ್ಪಳ ನಿವಾಸಿ ಎಂ.ಪಿ.ವಾಸುದೇವರವರು ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಕೆಲ ಸಮಯಗಳಿಂದ ಅಸೌಖ್ಯದಿಂದಿದ್ದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರ ...

  Read more
 • ಕುಸುಮಾವತಿ ರೈ ನರ್ಲಡ್ಕ ನಿಧನ

  ಎಣ್ಮೂರು ಗ್ರಾಮದ ನರ್ಲಡ್ಕ ಚಂದ್ರನಾಥ ರೈಯವರ ಪತ್ನಿ ಶ್ರೀಮತಿ ಕುಸುಮಾವತಿ ರೈಯವರು ಅಲ್ಪಕಾಲದ ಅಸೌಖ್ಯದಿಂದ ಸೆ.26 ರಂದು ರಾತ್ ...

  ಎಣ್ಮೂರು ಗ್ರಾಮದ ನರ್ಲಡ್ಕ ಚಂದ್ರನಾಥ ರೈಯವರ ಪತ್ನಿ ಶ್ರೀಮತಿ ಕುಸುಮಾವತಿ ರೈಯವರು ಅಲ್ಪಕಾಲದ ಅಸೌಖ್ಯದಿಂದ ಸೆ.26 ರಂದು ರಾತ್ರಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 55  ವರ್ಷ ವಯಸ್ಸಾಗಿತ್ತು ಮೃತರು ಪತಿ ಚಂದ್ರನಾಥ ರೈ ...

  Read more
 • ಶೇಷಪ್ಪ ಗೌಡ ನಿಧನ

  ಸುಳ್ಯ ಕಸಬಾ ಗ್ರಾಮದ ನಡುಬೆಟ್ಟು ನಿವಾಸಿ ಶೇಷಪ್ಪ ಗೌಡರು ಸೆ. 23ರಂದು ಅಸೌಖ್ಯದಿಂದ ನಿಧನರಾದರು. ಅವರಿಗೆ 73  ವರ್ಷ ವಯಸ್ಸಾಗಿ ...

  ಸುಳ್ಯ ಕಸಬಾ ಗ್ರಾಮದ ನಡುಬೆಟ್ಟು ನಿವಾಸಿ ಶೇಷಪ್ಪ ಗೌಡರು ಸೆ. 23ರಂದು ಅಸೌಖ್ಯದಿಂದ ನಿಧನರಾದರು. ಅವರಿಗೆ 73  ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಗಿರಿಜಾ, ಪುತ್ರರಾದ ಶಿವರಾಮ, ಚಿದಾನಂದ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರ ...

  Read more
Copy Protected by Chetan's WP-Copyprotect.