ವಾರ ಭವಿಷ್ಯ
 • ಮೇಷ :

  ತೀರ್ಥಯಾತ್ರೆ ಮಾಡುವ ಪ್ರಯತ್ನ ಗಳು ನಡೆಯುತ್ತವೆ, ಮಿತ ಭಾಷಿಯಾಗುವಿರಿ

  ವೃಷಭ

  ಬಂಧು-ಮಿತ್ರರ ಅಭಿಮಾನಿಗಳಾಗುವಿರಿ

 • ಮಿಥುನ

  ಕುಟುಂಬ ವರ್ಗದವರಿಂದ ಹಣ ಬರುವುದು

 • ಕರ್ಕಾಟಕ

  ಗೌರವ, ಸುಖವು ದೊರೆಯುವುದು

 • ಸಿಂಹ

  ಶತ್ರುಗಳ ಬಗ್ಗೆ ಕೊಂಚ ಎಚ್ಚರದಿಂದಿರಿ

 • ಕನ್ಯಾ

  ಯಾವಾಗಲೂ ಭಯ ಭೀತಿಯಿಂದ ಕೂಡಿರುವಿರಿ

 • ತುಲಾ

  ವಿರೋಧಗಳ ಮಧ್ಯದಲ್ಲೇ ಕೆಲಸ-ಕಾರ್ಯ ಗಳನ್ನು ಮಾಡಬೇಕಾಗುತ್ತದೆ

 • ವೃಶ್ಚಿಕ

  ಬಂಧು-ಮಿತ್ರರಲ್ಲಿ ವಿಶ್ವಾಸವಿದ್ದರೂ ಸ್ವಲ್ಪ ಮಟ್ಟಿನ ತೊಂದರೆಗಳು ಎದುರಾಗುವುವು

 • ಧನು

  ದೇವತಾ ಕಾರ್ಯ ಗಳನ್ನು ಆಸಕ್ತಿಯಿಂದ ಮಾಡುವಿರಿ

 • ಮಕರ

  ಮಾತಿನಲ್ಲಿ ಚತುರತೆ ಇರುವುದು, ಉನ್ನತ ಆಸೆ-ಆಕಾಂಕ್ಷೆಗಳು ಈಡೇರುವುವು

 • ಕುಂಭ

  ಹೆಂಡತಿ ಮನೆಯವರು ಹಣದ ಸಹಾಯ ಮಾಡುವರು, ಕೋಪ ಹೆಚ್ಚಾಗಿರುವುದು

 • ಮೀನ

  ಪಿತೃ ಆಸ್ತಿ ಬರುವ ಸನ್ನಿವೇಶಗಳಿವೆ, ಅನೇಕ ಕಾರ್ಯಗಳಲ್ಲಿ ಹಿನ್ನಡೆಯಾಗುವುದು