HomePage_Banner
HomePage_Banner
HomePage_Banner
Breaking News
ಇಂದಿನ ಕಾರ್ಯಕ್ರಮ

*ಪಂಬೆತ್ತಾಡಿ ಪ್ರಾ.ಕೃ.ಪ.ಸ ಸಂಘದ ವಾರ್ಷಿಕ ಮಹಾಸಭೆ ಸಂಘದ ವಠಾರದಲ್ಲಿ ಪೂ.೧೦.೩೦ಕ್ಕೆ

*ಪಂಜ ಪ್ರಾ.ಕೃ.ಪ.ಸ ಸಂಘದ ವಾರ್ಷಿಕ ಮಹಾಸಭೆ ಉತ್ಕರ್ಷ ಸಹಕಾರಿ ಸೌಧದಲ್ಲಿ ಪೂ.೧೦.೩೦ಕ್ಕೆ.

*ಚೊಕ್ಕಾಡಿ ಪ್ರಾ.ಕೃ.ಪ.ಸ ಸಂಘದ ವಾರ್ಷಿಕ ಮಹಾಸಭೆ ಅಮರ ಸಹಕಾರಿ ಸೌಧ ಕುಕ್ಕುಜಡ್ಕದಲ್ಲಿ ಪೂ.೧೦.೩೦ಕ್ಕೆ.

*ಸುಳ್ಯ ಪ್ರಾ.ಕೃ.ಪ.ಸ ಸಂಘದ ವಾರ್ಷಿಕ ಮಹಾಸಭೆ ಸಂಘದ ಸಭಾಭವನದಲ್ಲಿ ಪೂ.೧೦.೩೦ಕ್ಕೆ.

*ಕಳಂಜ-ಬಾಳಿಲ ಪ್ರಾ.ಕೃ.ಪ.ಸ. ಸಂಘದ ವಾರ್ಷಿಕ ಮಹಾಸಭೆ ಪೂ.೧೦.೩೦ಕ್ಕೆ ಸಂಘದ ಸಭಾಭವನದಲ್ಲಿ.

*ಗುತ್ತಿಗಾರು ಪ್ರಾ.ಕೃ.ಪ.ಸ ಸಂಘದ ವಾರ್ಷಕ ಮಹಾಸಭೆ ಸಂಘ ವಠಾರದಲ್ಲಿ ಪೂ.೧೦.೩೦ಕ್ಕೆ.

*ಮಂಡೆಕೋಲು ಪ್ರಾ.ಕೃ.ಪ.ಸ ಸಂಘದ ವಾರ್ಷಿಕ ಮಹಾಸಭೆ ಪೂ.೧೦.೩೦ಕ್ಕೆ ಸಂಘದ ಸಭಾಭವನದಲ್ಲಿ.

Copy Protected by Chetan's WP-Copyprotect.