ಸುಬ್ರಹ್ಮಣ್ಯ ಠಾಣಾ ಎಸ್.ಐ. ಮಂಜುನಾಥ್ ವರ್ಗ

0

ವಿಟ್ಲದ ಎಸ್.ಐ. ಕಾರ್ತಿಕ್ ಸುಬ್ರಹ್ಮಣ್ಯಕ್ಕೆ

ಸುಬ್ರಹ್ಮಣ್ಯ ಪೋಲೀಸ್ ಠಾಣಾ ಎಸ್.ಐ. ಮಂಜುನಾಥ್ ಟಿ.ಯವರಿಗೆ ಮಂಗಳೂರಿನ ಸೆನ್ ಅಪರಾಧ ಠಾಣೆಗೆ ವರ್ಗಾವಣೆಯಾಗಿದ್ದು, ವಿಟ್ಲ ಪೋಲೀಸ್ ಠಾಣಾ ಟ್ರಾಫಿಕ್ ಎಸ್.ಐ. ಕಾರ್ತಿಕ್ ಕಾತರಕಿ ಯವರಿಗೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ವರ್ಗಾವಣೆಯಾಗಿದೆ.