ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ದಿ| ರಾಮಣ್ಣ ನಾಯ್ಕರವರ ಪುತ್ರಿ ಶ್ಯಾಮಲಾ ಎಂಬವರ ಮನೆಯ ಹಿಂಬದಿ ಇದ್ದ ಬೀಜದ ಮರ ಇಂದು ಮುಂಜಾನೆ 4 ಗಂಟೆಯೆ ವೇಳೆಗೆ ಮುರಿದು ಬಿದ್ದಿದೆ.

ಪರಿಣಾಮ ಶೌಚಾಲಯ ಮತ್ತು ಮನೆಯ ಒಂದು ಭಾಗಕ್ಕೆ ಅಲ್ಪಪ್ರಮಾಣದ ಹಾನಿಯಾಗಿದೆ.