ಎಸ್.ಎಸ್.ಎಲ್.ಸಿ. ಮರು ಮೌಲ್ಯ ಮಾಪನ : ಗಾಂಧಿನಗರ ಕೆ.ಪಿ.ಎಸ್. ನ ಆಸ್ಲೆಮಿಯ ರಿಗೆ 18 ಅಂಕ ಹೆಚ್ಚಳ

0

ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮರು ಮೌಲ್ಯ ಮಾಪನದ ವೇಳೆ ಗಾಂಧಿನಗರ ಕೆಪಿಎಸ್ ವಿದ್ಯಾರ್ಥಿನಿ ಆಸ್ಲೆಮಿಯ ರಿಗೆ 18 ಅಂಕ ಹೆಚ್ಚು ದೊರೆತಿದೆ.

ವಿಜ್ಞಾನ ವಿಷಯ ದಲ್ಲಿ ಮರು ಮೌಲ್ಯ ಮಾಪನಕ್ಕೆ ಅರ್ಜಿ ಮಾಡಿದ ಸಂದರ್ಭ ಕುಮಾರಿ ಆಸ್ಲೆಮಿಯ 18 ಅಂಕ ಗಳನ್ನು ಹೆಚ್ಚು ವರಿ ಯಾಗಿ ಪಡೆದಿದ್ದಾರೆ. ಈಗ ಆಕೆಗೆ ಒಟ್ಟು 551 ಅಂಕ ದೊರೆತಂತಾಗಿದೆ.