ಮರ್ಕಂಜ : ಅಯ್ಯಪ್ಪ ದೀಪೋತ್ಸವ ಡಿ.18 ಕ್ಕೆ ಮುಂದೂಡಿಕೆ

0

ಮರ್ಕಂಜ ಗ್ರಾಮದ ಪಟ್ಟೆ ರಾಮಚಂದ್ರ ಗುರುಸ್ವಾಮಿಯವರು ಅಯ್ಯಪ್ಪ ಭಕ್ತನಾಗಿ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿ ಯಾತ್ರೆಯ 36 ವರ್ಷ ಪೂರ್ಣಗೊಳ್ಳುವ ಸಲುವಾಗಿ ಡಿ.14 ರಂದು (ನಾಳೆ ) ಹಮ್ಮಿಕೊಂಡಿದ್ದ ಅಯ್ಯಪ್ಪ ದೀಪೋತ್ಸವವು ಕಾರಣಾಂತರಗಳಿಂದ ಡಿ.18 (ಬುಧವಾರ) ಕ್ಕೆ ಮುಂದೂಡಲಾಗಿದೆ.