ಜ.8 ರಂದು ದೇವಚಳ್ಳ ಶಾಲಾ ಶತಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ January 6, 2025 0 FacebookTwitterWhatsApp ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇದರ ಶತಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವು ದೇವಚಳ್ಳ ಶಾಲೆಯಯಲ್ಲಿ ಜ.8 ರಂದು ಪೂ.10 ಗಂಟೆಗೆ ನಡೆಯಲಿದೆ.