ಇತ್ತೀಚೆಗೆ ಶೇಣಿ ಬಳಿಯ ಸುಳುಗೋಡು ಬಳಿ ಅಪಘಾತಗೊಂಡು ಅಲ್ಲೇ ಇದ್ದ ಕಾರಿನಿಂದ ಕ್ಯಾಮರಾ ಡಿಸ್ ಪ್ಲೆ ಕದ್ದ ಘಟನೆ ವರದಿಯಾಗಿದೆ .















ಇತ್ತೀಚೆಗೆ ಸುಳುಗೋಡಿನಲ್ಲಿ ಅಪಘಾತಗೊಂಡ ಕಾರು ಕಳೆದ ನಾಲ್ಕು ದಿನಗಳಿಂದ ಅಲ್ಲೇ ಇದ್ದು ಜ.29 ರ ರಾತ್ರಿ ಕಾರಿನ ಎದುರು ಬದಿಯ ಡೋರ್ ನ ಗ್ಲಾಸ್ ಒಡೆದು
ಕ್ಯಾಮರ ಡಿಸ್ ಪ್ಲೆ ಕಳವುಗೈದಿ ರುವುದಾಗಿ ತಿಳಿದು ಬಂದಿದೆ.









