ಕೊಲ್ಲಮೊಗ್ರು ಗ್ರಾ.ಪಂ ಉಪಾಧ್ಯಕ್ಷರಾಗಿ ಮಾಧವ ಚಾಂತಾಳ

0

ಕೊಲ್ಲಮೊಗ್ರು ಗ್ರಾ.ಪಂ ಉಪಾಧ್ಯಕ್ಷರಾಗಿ ಮಾಧವ ಚಾಂತಾಳ ಆಯ್ಕೆಯಾಗಿದ್ದಾರೆ.
ಅಶ್ವಥ್ ಯಲದಾಳು ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಜ.3೦ ರಂದು ಆಯ್ಕೆ ಪ್ರಕ್ರಿಯೆ ನಡೆದಿತ್ತು.

ಮಾಧವ ಅವರನ್ನು ಮೋಹಿನಿ ಕಟ್ಟ ಅವರು ಸೂಚಿಸಿದರು. ತಹಶಿಲ್ದಾರ್ ಆಯ್ಕೆ ಪ್ರಕ್ರಿಯೆ ನಡೆಸಿದರು.