ಭಾರತೀಯ ದಂತ ವೈದ್ಯಕೀಯ ಸಂಘ ಸುಳ್ಯ ಶಾಖೆಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ

0

ಭಾರತೀಯ ದಂತ ವೈದ್ಯಕೀಯ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2025 ನೇಯ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಡಾ। ಪ್ರಸನ್ನ ಕುಮಾರ್ ಡಿ, ಕಾರ್ಯದರ್ಶಿಯಾಗಿ ಡಾ।ಜಯಪ್ರಸಾದ ಆನೆಕಾರ ಹಾಗೂ ಖಜಾಂಜಿಯಾಗಿ ಡಾ। ಸಾಯಿ ಶರಣ್ ರೈ ಸರ್ವಾನುಮತದಿಂದ ಆಯ್ಕೆಯಾದರು.

ಇನ್ನಿತರ ಪದಾಧಿಕಾರಿಗಳಾಗಿ ಡಾ। ವಿದ್ಯಾ ಶಾರದ, ಡಾ।ಸುಪ್ರಿಯ ಎಚ್, ಡಾ। ಪಲ್ಲವಿ ರಾಮಮೋಹನ್, ಡಾ।ಜಯಲಕ್ಷ್ಮಿ ಬಿ, ಡಾ। ಸಂದೀಪ್ ಬಿ ಎಸ್, ಡಾ। ಶರತ್ ಕುಮಾರ್ ಶೆಟ್ಟಿ, ಡಾ। ಸುಕುಮಾರ್ ಎಂ ಪಿ, ಡಾ। ಅವಿನಾಶ್, ಡಾ। ರಾಮಮೋಹನ್, ಡಾ। ರಾಧಿಕ ಪ್ರಿಯದರ್ಶಿನಿ, ಡಾ। ಶರಣ್ಯ ಜೋಶಿ, ಡಾ। ಅನಂತ ಕೃಷ್ಣ, ಡಾ। ರೇಖಾ ಪಾರೆ, ಡಾ। ರಮ್ಯಾ ಎಂ ಕೆ ಹಾಗೂ ಡಾ। ರೇವಂತ್ ಸೂಂತೋಡು ಆಯ್ಕೆಯಾದರು. ಸುಳ್ಯದ ದಂತವೈದ್ಯಕೀಯ ಸಂಘದ ಸುಳ್ಯ ಶಾಖೆಯಲ್ಲಿ 58 ಸದಸ್ಯರಿದ್ದಾರೆ.