















ಸುಳ್ಯದ ಗಾಂಧಿನಗರದ ಕಲ್ಕುಡ ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೋತ್ಸವವು ಇಂದು ಪ್ರಾತ:ಕಾಲದಲ್ಲಿ ಆರಂಭಗೊಂಡಿತು.
ಪ್ರಾತ:ಕಾಲದಲ್ಲಿ ಶ್ರೀ ಕಲ್ಕುಡ ಹಾಗೂ ಕಲ್ಲುರ್ಟಿ ದೈವದ ಕೋಲವು ಆರಂಭಗೊಂಡು ದೈವದ ನರ್ತನ ಸೇವೆಯು ನಡೆಯಿತು.
ಈ ಸಂದರ್ಭದಲ್ಲಿ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದು ಶ್ರೀ ದೈವಗಳಿಗೆ ಹೂವಿನ ಹಾರ ಸಮರ್ಪಿಸಿದರು.













