ಅಕ್ಕಮ್ಮ ಪನ್ನೆ ನಿಧನ

0

ಕಲ್ಮಕಾರು ಗ್ರಾಮದ ಪನ್ನೆ ನಿವಾಸಿ ಅಕ್ಕಮ್ಮ ಜ.31 ರಂದು ನಿಧನರಾದರು. ಕೆಲ ದಿನಗಳಿಂದ ಅಸೌಖ್ಯತೆಯಿಂದ ಉಂಟಾಗಿತ್ತು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಕುಸುಮಾದರ, ಜನಾರ್ದನ, ಪುತ್ರಿಯರಾದ ಶ್ರೀಮತಿ ಗಂಗಮ್ಮ ಶಂಭಯ್ಯ ಮುಂಡೋಡಿ, ಶ್ರೀಮತಿ ಸರೋಜಿನಿ ಗಂಗಾಧರ ಹೇಮಳ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.