ಮಡಪ್ಪಾಡಿ: ದಮಯಂತಿ ಶೆಟ್ಟಿಮಜಲು ನಿಧನ

0

ಮಡಪ್ಪಾಡಿ ಗ್ರಾಮದ ಶೆಟ್ಟಿ ಮಜಲು ದೇವಪ್ಪ ಗೌಡರ ಧರ್ಮ ಪತ್ನಿ ದಮಯಂತಿ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು. ಮೃತರು ಪುತ್ರರಾದ ಭವಾನಿಶಂಕರ, ಸದಾನಂದ, ಶಶಿಧರ ಹಾಗೂ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.