ಎಡಮಂಗಲ ಜಾತ್ರೋತ್ಸವ ಪ್ರಯುಕ್ತ ಶ್ರಮದಾನ February 9, 2025 0 FacebookTwitterWhatsApp ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ರಾಜಬೀದಿ ಅಲಂಕಾರ ಹಾಗೂ ಶ್ರಮದಾನ ಊರವರಿಂದ ಮಾಡಲಾಯಿತು.ಶಿವ ಪಾರ್ವತಿ ಕುಣಿತ ಭಜನಾ ಮಂಡಳಿಯವರು ಬಂಟಿಂಗ್ಸ್ ಕಟ್ಟುವ ಮೂಲಕ ಶ್ರಮಸೇವೆ ನಡೆಸಿರುತ್ತಾರೆ.