ಐವರ್ನಾಡಿನಲ್ಲಿ ಪಾರ್ಸೆಲ್ ಬಾಕ್ಸ್ ಬಿದ್ದು ಸಿಕ್ಕಿರುತ್ತದೆ February 13, 2025 0 FacebookTwitterWhatsApp ಐವರ್ನಾಡಿನ ಬಾಂಜಿಕೋಡಿಯಲ್ಲಿ ಪಾರ್ಸೆಲ್ ಕಟ್ಡೊಂದು ಬಿದ್ದು ಸಿಕ್ಕಿರುತ್ತದೆ.ವಾಹನದ ಡೋರ್ ಓಪನ್ ಆಗಿ ಪಾರ್ಸೆಲ್ ರಸ್ತೆಗೆ ಬಿದ್ದಿದ್ದು ಕಳೆದುಕೊಂಡವರು ಬಾಂಜಿಕೋಡಿ ಅಂಗಡಿಯ ಪ್ರಸಾದ್ ಕೆಮ್ಮಿಂಜೆಯವರನ್ನು ಸಂಪರ್ಕಿಸಬಹುದು.