ಸುಳ್ಯ ರಾಮ ಮಂದಿರದ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಆಮಂತ್ರಣ ಬಿಡುಗಡೆ

0

ಸುಳ್ಯ ಶ್ರೀ ರಾಮ ಪೇಟೆಯ ಶ್ರೀ ರಾಮ ಮಂದಿರದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಫೆ.25 ಮತ್ತು 26 ರಂದು ನಡೆಯಲಿದ್ದು ಇದರ ಆಮಂತ್ರಣ ಬಿಡುಗಡೆ ಯು ಮಂದಿರದಲ್ಲಿ ಫೆ.13 ರಂದು ನೆರವೇರಿತು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ಆಮಂತ್ರಣ ಪತ್ರ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಮಂಡಳಿಯ ವರಾದ
ಅಶೋಕ ಪ್ರಭು ಸುಳ್ಯ,
ಪ್ರದೀಪ್ ಪ್ರಭು, ಕಾರ್ಯದರ್ಶಿ
ಶ್ರೀನಿವಾಸ್ ಸುಳ್ಯ, ಸಾಂಸ್ಕೃತಿಕ ಸಂಘದ ಅಧ್ಯಕ್ಷ
ಅನಿಲ್ ಕುಮಾರ್ ಕೇರ್ಪಳ,
ಹರ್ಷ ಕರುಣಾಕರ ಸೇರ್ಕಜೆ,
ಭಾಸ್ಕರ ನಾಯರ್,
ಮಹಾಬಲ ಕೇರ್ಪಳ,
ಡಿ.ಎಸ್.ಗಿರೀಶ್,
ಬೆಳ್ಯಪ್ಪ ಗೌಡ,
ಗೋಪಾಲ ರಾವ್,
ಗೋಪಾಲ ಎಸ್. ನಡುಬೈಲು,
ಸಂದೇಶ್ ಕುರುಂಜಿ,
ರಾಜು ಪಂಡಿತ್ ,
ಬಿ.ಕೆ ವಿಠಲ,
ವಿದ್ಯಾನಂದ ನಾವೂರು,
ಆನಂದ ಬೆಟ್ಟಂಪಾಡಿ,
ಮನೋಜ್ ಎಸ್,
ಗಣೇಶ್ ಸುಳ್ಯ, ಅರ್ಚಕ
ಹರ್ಷಕೃಷ್ಣ ಭಟ್, ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಭಾಸ್ಕರ ನಾಯರ್ ಕಾರ್ಯಕ್ರಮ ನಿರೂಪಿಸಿದರು.