ಇಂದು ನಾಲ್ವರಿಂದ ನಾಮಪತ್ರ

ಗುತ್ತಿಗಾರು ಪ್ರಾ.ಕೃ.ಸ.ಸಂಘದ 12 ಜನರ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು ಫೆ.23 ರಂದು ಮತದಾನ ನಡೆಯಲಿದೆ.
















ಇಂದು ಫೆ.14 ರಂದು ನಾಲ್ವರು ನಾಮಪತ್ರ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ಸಾಮಾನ್ಯ ಕ್ಷೇತ್ರದಿಂದ ಸುಧೀರ್ ಅಮೆಮನೆ, ನಾಗೇಶ್ ಪಾರೆಪ್ಪಾಡಿ, ಗ್ತಾಮ ಭಾರತ ತಂಡದ ಲತಾಕುಮಾರಿ ಆಜಡ್ಕ,
ಹಿಂದುಳಿದ ವರ್ಗ ಹರಿಶ್ಚಂದ್ರ ಕೇಪ್ಲಕಜೆ ನಾಮಪತ್ರ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.











