ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರ ನೇಮಕ

0

ಕೊಲ್ಲಮೊಗ್ರು ಗ್ರಾಮದ
ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನ ಕಟ್ಟ ಇದರ
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ ಮಾಡಿದ್ದು ಸಮಿತಿಯಲ್ಲಿ ಶೇಖರ್ ಅಂಬೆಕಲ್ಲು, ಮೋನಪ್ಪ ಕೊಳಗೆ, ಕೆ.ಎಸ್ ರಾಧಾಕೃಷ್ಣ ಭಟ್ ಕಟ್ಟ, ನಾರಾಯಣ ಶಿರೂರು, ಚೆನ್ನಕೇಶವ ಕೋನಡ್ಕ, ಜಯರಾಮ ದಬ್ಬಡ್ಕ, ಶ್ರೀಮತಿ ಸಾವಿತ್ರಿ ನಿಡ್ಬೆ, ಶ್ರೀಮತಿ ಜಯಂತಿ ಡೆಕ್ಕಳ, ಅರ್ಚಕ ಕೃಷ್ಣಮೂರ್ತಿ ಭಟ್ ಇವರುಗಳಿದ್ದಾರೆ.