















ಇಂದು ಶ್ರೀ ಕೋಟಿ ಚೆನ್ನಯ ಬ್ರಹ್ಮ ಬೈದೆರ್ಕಳ ಗರಡಿ ಶೇಣಿ ಇಲ್ಲಿ ವಾರ್ಷಿಕ ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವ ನಡೆತಲಿದೆ. ಈ ಸಂದರ್ಭದಲ್ಲಿ ಹೊಸದಾಗಿ ದೈವಗಳಿಗೆ ಆಭರಣಗಳನ್ನು ಮಾಡಲಾಗಿದ್ದು ಅದನ್ನು ಮೆರವಣಿಗೆಯಲ್ಲಿ ಗರಡಿಗೆ ತರಲಾಯಿತು. ಮೆರವಣಿಗೆಯಲ್ಲಿ ಆಡಳಿತ ಮಂಡಳಿಯವರು, ಚೆಂಡೆವಾದಕರು, ಗೊಂಬೆಗಳು, ಕುಣಿತ ಭಜನೆಯ ತಂಡಗಳು ಉಪಸ್ಥಿತರಿದ್ದವು.











