














ಕಲ್ಮಡ್ಕ ಗ್ರಾಮದ ಬಾಳೆಗುಡ್ಡೆ ಐತ್ತಪ್ಪ ನಾಯ್ಕರು ಅಸೌಖ್ಯದಿಂದ ಇಂದು(ಫೆ. 15) ನಿಧನರಾದರು. ಇವರಿಗೆ 76 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಲೀಲಾವತಿ (ಮೀನಾಕ್ಷಿ), ಪುತ್ರರಾದ ಉಮೇಶ್ ನಾಯ್ಕ, ಚಿದಾನಂದ ನಾಯ್ಕ, ದುರ್ಗಾಕುಮಾರ್, ಪುತ್ರಿ ಶ್ರೀಮತಿ ನಳಿನಿ, ಸಹೋದರರಾದ ನಾರಾಯಣ ನಾಯ್ಕ, ನಿವೃತ್ತ ಪೊಲೀಸ್ ರಾಮಚಂದ್ರ ನಾಯ್ಕ, ಓರ್ವ ಸಹೋದರಿ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.










