ಮುರುಳ್ಯ: ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನದ ನೂತನ ವ್ಯವಸ್ಥಾಪಾನ ಸಮಿತಿ ಸದಸ್ಯರ ಆಯ್ಕೆ

0

ಮುರುಳ್ಯ ಗ್ರಾಮದ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನದ 2025ನೇ ನೇ ಸಾಲಿನ ನೂತನ ವ್ಯವಸ್ಥಾಪಾನ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ದೇವಸ್ಥಾನದ ಪ್ರಧಾನ ಅರ್ಚಕ ಆನಂತ ಪದ್ಮನಾಭ, ರಾಜು ಅಲೆಕ್ಕಾಡಿ, ವಿಜಯ ಲಕ್ಷ್ಮಿ ಪಾರ್ಲ, ರಮ್ಯ ಎ.ಕೆ. ನಳಿಯಾರು, ಪಿ.ಕೃಷ್ಣಪ್ಪ ಪೊದೆ, ವಾಸುದೇವ ರೈ ಕಾವಿನಮೂಲೆ, ಮಧುಸೂಧನ್ ರಾವ್ ಪೊದೆಮನೆ, ಜಗದೀಶ ಹುದೇರಿ, ಹರೀಶ್ ಕುಮಾರ್ ಹುದೇರಿ ಇವರನ್ನು ಅಯ್ಕೆ ಮಾಡಿ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ