ಲೀಲೇಶ್ – ರೇಷ್ಮಾರವರ ಪ್ರೇಮ ವಿವಾಹ

0


ಸುಳ್ಯ ಉಬರಡ್ಕ ಗ್ರಾಮದ ಬೆರ್ಪಡ್ಕ ನಿವಾಸಿ ಬಾಬುಮೇರ ಮತ್ತು ಭಾರತಿ ದಂಪತಿಗಳ ಪುತ್ರ ಲೀಲೇಶ್ ರವರು ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ತೋಮಸ್ ಡಿಸೋಜ ಮತ್ತು ಶ್ರೀಮತಿ ಗಿರಿಜಾ ದಂಪತಿಗಳ ಪುತ್ರಿ ರೇಷ್ಮಾ ರವರನ್ನು ಪ್ರೇಮ ವಿವಾಹವಾದರು.


ಇವರು ಕಳೆದ ‌ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ.
ಇವರ ವಿವಾಹವು ಫೆ 23 ರಂದು ಸುಳ್ಯ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ ನಡೆಯಿತು.