ಫೆ.27 : ಸುಳ್ಯದಲ್ಲಿ ರೆಕ್ಷಾ ಎಲೆಕ್ಟ್ರಾನಿಕ್ಸ್& ಹೋಮ್ ಎಪ್ಲಾಯನ್ಸ್ ಶುಭಾರಂಭ

0


ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್ ಮುಂಭಾಗ ವಾವಾ ಸಿಲ್ಕ್ಸ್ ನ ಕೆಳ ಮಹಡಿಯಲ್ಲಿ ರೆ ರೆಕ್ಷಾ ಎಲೆಕ್ಟ್ರಾನಿಕ್ಸ್&ಹೋಮ್ ಎಪ್ಲಾಯಿನ್ಸ್ ಫೆ.27 ರಂದು ಶುಭಾರಂಭಗೊಳ್ಳಲಿದೆ.


ಮಳಿಗೆಯಲ್ಲಿ ಟಿವಿ,ರೆಪ್ರಿಜರೇಟರ್,ಮಿಕ್ಸಿ,ಗ್ರೈಂಡರ್,ವಾಷಿಂಗ್ ಮೆಶಿನ್, ಪ್ಯಾನ್,ಗ್ಯಾಸ್ ಸ್ಟವ್,ಮಕ್ಕಳ ಆಟಿಕೆ ಸೈಕಲ್ ಗಳು,ವಾರ್ಡ್‌ರೋಬ್‌, ಗೀಸರ್,ಸೇರಿದಂತೆ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು ದೊರೆಯುತ್ತದೆ.


ಹವಾನಿಯಂತ್ರಿಕಕ್ಕೆ ವಿಶೇಷ ರಿಯಾಯಿತಿ ದರದಲ್ಲಿ ದೊರೆಯಲಿದೆ.
ಅಲ್ಲದೆ ಶೆಕಾಡ 30%ರಿಂದ60% ವರೆಗೂ ರಿಯಾಯಿತಿಯಲ್ಲಿ ದೊರೆಯಲಿದೆ.