ಶ್ರೀಮತಿ ಸರಸ್ವತಿ ಚಾಕೋಟೆಮೂಲೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಚಕೋಟೆಮೂಲೆ ದಿ. ಲಿಂಗಪ್ಪ ನಾಯ್ಕ ಎಂಬವರ ಪತ್ನಿ ಶ್ರೀಮತಿ ಸರಸ್ವತಿ ಎಂಬವರು ಮಾ. 1ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಗೋಪಾಲಕೃಷ್ಣ, ಪುತ್ರಿ ಶ್ರೀಮತಿ ಗೋಪಿ ಯವರನ್ನು ಅಗಲಿದ್ದಾರೆ.