ಮಾ. 8: ಕೇನ್ಯ ಕಾಯೇರ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನದಲ್ಲಿ ನೇಮೋತ್ಸವ March 6, 2025 0 FacebookTwitterWhatsApp ಕೇನ್ಯ ಗ್ರಾಮದ ಕಾಯೇರ್ತಡ್ಕ ಶ್ರೀ ಹೊಸಮ್ಮ ದೈವದ 28ನೇ ವರ್ಷದ ನೇಮೋತ್ಸವವು ಮಾ. 08ರಂದು ರಾತ್ರಿ ನಡೆಯಲಿದೆ.ರಾತ್ರಿ 7.30 ಗಂಟೆಗೆ ದೈವದ ಭಂಡಾರ ಹಿಡಿದು ಬಳಿಕ ನೇಮೋತ್ಸವ ನಡೆಯಲಿದೆ ಎಂದು ಕಿಶೋರ್ ರೈ ಕಂಡೆಬಾಯಿ ತಿಳಿಸಿದ್ದಾರೆ.