














ಗುತ್ತಿಗಾರಿನ ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ ಪ್ರಕೃತಿ ಸ್ಟೇಷನರಿ ಮಾ.7:ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ
ಫ್ಯಾನ್ಸಿ, ಸ್ಪೋಟ್ಸ್ ಮತ್ತು ಟಾಯಿಸ್, ಮತ್ತಿತರ ಐಟಂಗಳು ಹೋಲ್ ಸೇಲ್ ಮತ್ತು ರಿಟೇಲ್ ಆಗಿ ಲಭ್ಯವಿದ್ದು ಇಲ್ಲಿ ಎಲ್ಲಾ ತರಹದ ಶಾಲಾ ಕಾಲೇಜು ಮಕ್ಕಳ ಪುಸ್ತಕ, ಲೇಖನ ಇತರ ಸಾಮಾಗ್ರಿಗಳು, ಲೇಡೀಸ್ ಮೇಕಪ್ ಮತ್ತು ಕಾಸ್ಟೋಮ್ ಗಳು, ಫ್ಯಾನ್ಸಿ ಐಟಂಗಳು, ಮಕ್ಕಳ ಆಟಿಕೆಗಳು, ಗಿಫ್ಟ್ ಐಟಂಗಳು, ಸ್ಪೋರ್ಟ್ಸ್ ಐಟಂಗಳು, ಹೋಲ್ ಸೇಲ್ ದರದಲ್ಲಿ ದೊರೆಯಲಿದ್ದು ಇದರೊಂದಿಗೆ ಸಂಸ್ಥೆಯ ವತಿಯಿಂದ
ಪೋಟೋ ವಿಡಿಯೋ ಎಲ್‌ಇಡಿ ವಾಲ್, ಡ್ರೋನ್, ಕ್ಯಾಂಡಿಡ್ ಪೋಟೋಗ್ರಾಫಿ, ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್, ಜೆರಾಕ್ಸ್, ಲ್ಯಾಮಿನೇಷನ್ ಸಿಎಸ್‌ಸಿ ಮತ್ತಿತರ ಸೇವೆಗಳು ನಮ್ಮ ಕೇಂದ್ರದ ಜೊತೆ ಕಾರ್ಯನಿರ್ವಹಿಸಲಿದೆ ಮಾಲಕರು ತಿಳಿಸಿದ್ದಾರೆ.










