ಗುತ್ತಿಗಾರು ಪ್ರಾ.ಕೃ.ಪ.ಸಂಘದ ಅಧ್ಯಕ್ಷತೆಗೆ ಜಯಪ್ರಕಾಶ್ ಮೊಗ್ರ, ಉಪಾಧ್ಯಕ್ಷತೆ ಕೃಷ್ಣಯ್ಯ ಮೂಲೆತೋಟ ನಾಮಪತ್ರ ಸಲ್ಲಿಕೆ

0

ಗುತ್ತಿಗಾರು ಪ್ರಾ.ಕೃ.ಪ.ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಜಯಪ್ರಕಾಶ್ ಮೊಗ್ರ, ಉಪಾಧ್ಯಕ್ಷತೆಗೆ ಕೃಷ್ಣಯ್ಯ ಮೂಲೆತೋಟರವರು ನಾಮಪತ್ರ ಸಲ್ಲಿಸಿದ್ದಾರೆ.

ಬಹುತೇಕ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ.