ಪಂಜಿಗುಂಡಿಯಲ್ಲಿ ಮರಬಿದ್ದು ಹೆದ್ದಾರಿ ಬಂದ್ : ವಿದ್ಯುತ್ ವ್ಯತ್ಯಯ

0

ಸುಳ್ಯ – ಪುತ್ತೂರು ರಸ್ತೆಯ ಪಂಜಿಗುಂಡಿ ಯಲ್ಲಿ ಮರಬಿದ್ದು 33 ಕೆವಿ ಮತ್ತು 11 ಕೆವಿ ವಿದ್ಯುತ್ ಲೈನ್ ಮತ್ತು ಕಂಬ ತುಂಡಾಗಿ ಸುಳ್ಳ ಪುತ್ತೂರು ರೋಡ್ ಬಂದ್ ಆಗಿರುವುದಾಗಿ ತಿಳಿದುಬಂದಿದೆ.