ಅಲೆಕ್ಕಾಡಿಯಲ್ಲಿ ಬೀದಿ ನಾಯಿ ಅಡ್ಡ ಬಂದು ಬೈಕ್ ಪಲ್ಟಿ : ಸವಾರನಿಗೆ ಗಾಯ

0

ಮುರುಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲೆಕ್ಕಾಡಿಯಲ್ಲಿ ಬೀದಿನಾಯಿ ಅಡ್ಡ ಬಂದು ಒಐಕ್ ಪಲ್ಟಿಯಾಗಿ ಸವಾರ ಗಾಯಗೊಂಡ ಘಟನೆ ವರದಿಯಾಗಿದೆ.

ಬೆಳಗ್ಗೆ ಸುಳ್ಯಕ್ಕೆ ಕೆಲಸಕ್ಕೆಂದು ಹಮೀದ್ ಎಂಬವರು ಬೈಕ್ ನಲ್ಲಿ ಬರುತ್ತಿದ್ದಾಗ ಅಲೆಕ್ಕಾಡಿಯಲ್ಲಿ ಬೈಕ್ ಅಡ್ಡ ಬಂತು.‌ಪರಿಣಾಮ ಹಮೀದ್ ರವರು ರಸ್ತೆಗೆ ಎಸೆಯಲ್ಪಟ್ಟರು. ಹಮೀದ್ ರಿಗೆ ಗಾಯವಾಗಿದ್ದು ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದುಬಂದಿದೆ.