
ಅಖಿಲ ಭಾರತೀಯ ನಾಥ ಸಂಪ್ರದಾಯ ಭರ್ತ್ರುಹರಿ ಗುಫಾದ ಮಠಾಧೀಶ ಯೋಗಿ ಪೀರ್ ರಾಮನಾಥ ಜೀ ಮಹಾರಾಜ್ ರವರ ಹುಟ್ಟುಹಬ್ಬ ಆಚರಣೆಯನ್ನು ಮಧ್ಯಪ್ರದೇಶದ ಉಜ್ಜಯಿನಿ ಆಶ್ರಮದಲ್ಲಿ ಆಚರಿಸಲಾಯಿತು.















ಈ ಸಂದರ್ಭದಲ್ಲಿ ಬೆಳ್ಳಾರೆ ಗುರು ಆರ್ಟ್ಸ್ ಮತ್ತು ಶಶಿ ಬ್ರದರ್ಸ್ ಸುಳ್ಯ ತಂಡದ ಕಲಾವಿದರು ಯಕ್ಷಗಾನ ನಾಟ್ಯವನ್ನು ಪ್ರದರ್ಶಿಸಿದರು. ಸ್ವಾಮೀಜಿ ಯವರು ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಉಪಸ್ಥಿತರಿದ್ದರು.










