ಶ್ರೀಮತಿ ನೀಲಮ್ಮ ಪುಳಿಕುಕ್ಕು- ನಿಧನ

0

ಎಡಮಂಗಲ ಗ್ರಾಮದ ಪುಳಿಕು಼ಕ್ಕು ಕೆರೆಯಡ್ಕ ಶ್ರೀಮತಿ ನೀಲಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ಎ.2 ರಂದು ನಿಧನರಾದರು. ಅವರಿಗೆ 75 ವರುಷ ವಯಸ್ಸಾಗಿತ್ತು.ಮೃತರು ಪುತ್ರರಾದ ಜನಾರ್ದನ, ಮೋಹನ, ಪುತ್ರಿ ಶ್ರೀಮತಿ ಪ್ರೇಮಾ ರಮೇಶ್ ಹೊಸೋಳಿಕೆ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು ಅಗಲಿದ್ದಾರೆ.