ಬಂದಡ್ಕ ಚಡೇಕಲ್ಲು ಶ್ರೀ ಚಾಮುಂಡೇಶ್ವರಿ ಶ್ರೀ ಅಣ್ಣಪ್ಪ ದೈವಸ್ಥಾನಲ್ಲಿ ಪ್ರತಿಷ್ಠಾ ಕಲಶ ಹಾಗೂ ಕಳಿಯಾಟ ಮಹೋತ್ಸವ ನಡೆಯುತ್ತಿದ್ದು, ಇಂದು ಧರ್ಮದೈವ ಶ್ರೀ ಅಣ್ಣಪ್ಪ ದೈವ ಮತ್ತು ಕರಿಚಾಮುಂಡಿ ಅಮ್ಮನ ತೊಡಗುವಿಕೆ, ಕಾಪಾಳತ್ತಿ ಅಮ್ಮನವರ ಪ್ರತಿಷ್ಠೆ, ಪ್ರಸಾದ ವಿತರಣೆ, ಮಧ್ಯಾಹ್ನ ಕೋಮರಾಯ ಚಾಮುಂಡಿ ಬಬ್ಬರ್ಯ ಮಾಣಿಚ್ಚಿ ಎಂಬೀ ದೈವಗಳ ತೊಡಗುವಿಕೆ, ಅನ್ನಸಂತರ್ಪಣೆ ನಡೆಯಿತು.















ಭಕ್ತಾದಿಗಳು ಉಪಸ್ಥಿತರಿದ್ದು, ದೈವದ ಪ್ರಸಾದ ಸ್ವೀಕರಿಸಿದರು.










