ನಿಂತಿಕಲ್ಲು ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ನವೋದಯ ಸದಸ್ಯರಿಗೆ ಸೀರೆ ವಿತರಣೆ

0

ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ನಿಂತಿಕಲ್ಲು ಶಾಖೆಯಲ್ಲಿ ಎ ೧೬ ರಂದು ನಿಂತಿಕಲ್ ವಲಯ ನವೋದಯ ಸಂಘಗಳ ಸದಸ್ಯರಿಗೆ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ಶ್ರೀಮತಿ ಸುಧಾ ಹಿಮಕರ್ ಮೂಲಕ ಸೀರೆ ವಿತರಣೆ ನಡೆಯಿತು. ನವೋದಯ ಪ್ರೇರಕಿ ಶ್ರೀಮತಿ ಲಕ್ಷ್ಮೀ ದಿನೇಶ್, ಬ್ಯಾಂಕ್ ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.