ಎಣ್ಮುರು ಗ್ರಾಮದ ಕಟ್ಟ ಹೊಸಜಾಲು ದಿ.ಕಿಟ್ಟಣ್ಣ ರೈ ಯವರ ಮಗ ದುಗ್ಗಪ್ಪ ರೈಯವರು ಅಲ್ಪ ಕಾಲದ ಅಸೌಖ್ಯ ದಿಂದ ಚಾಮೇತಡ್ಕ ಸ್ವಗ್ರಹದಲ್ಲಿ ಎ 22 ರಂದು ನಿಧನ ರಾದರು.















ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗಿರಿಜಾ ರೈ, ಪುತ್ರ ಸುರೇಶ್ ರೈ, ಸೊಸೆ ಶ್ರೀಮತಿ ಶೀಭಾ ರೈ, ಪುತ್ರಿ ಸುಮಿತ್ರ ಶೆಟ್ಟಿ ಹಾಗು ಸುಧಾ ರೈ, ಅಳಿಯ ದಾಮೋಧರ ರೈ, ಶ್ರೀಧರ ರೈ, ಮೊಮ್ಮಕ್ಕಳು ಕುಟುಂಬಸ್ತರನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.










