ಕೊಲ್ಲಮೊಗ್ರು ಹರಿಹರ ಸೊಸೈಟಿ ಅಧ್ಯಕ್ಷತೆಗೆ ಡಾl ಸೋಮಶೇಖರ ಕಟ್ಟೆಮನೆ, ಉಪಾಧ್ಯಕ್ಷತೆಗೆ ಗಣೇಶ್ ಭಟ್ ಇಡ್ಯಡ್ಕ ನಾಮಪತ್ರ

0

ಕೊಲ್ಲಮೊಗ್ರು ಹರಿಹರ ಸೊಸೈಟಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಡೆಯುತಿದ್ದು ಅಧ್ಯಕ್ಷತೆಗೆ ಡಾl ಸೋಮಶೇಖರ ಕಟ್ಟೆಮನೆ, ಉಪಾಧ್ಯಕ್ಷತೆಗೆ ಗಣೇಶ್ ಭಟ್ ಇಡ್ಯಡ್ಕ ನಾಮಪತ್ರ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.