ಐವರ್ನಾಡು ಗ್ರಾಮದ ನಾಟಿಕೇರಿ ದಿ.ಮಾಲಿಂಗ ನಾಯ್ಕರವರ ಪುತ್ರ ನಾರಾಯಣ ನಾಯ್ಕರವರು ಅಲ್ಪ ಕಾಲದ ಅಸೌಖ್ಯದಿಂದ ಎ.23 ರಂದು ನಿಧನರಾದರು.
ಅವರಿಗೆ 52 ವರ್ಷ ಪ್ರಾಯವಾಗಿತ್ತು.















ಮೃತರು ತಾಯಿ ಶ್ರೀಮತಿ ಶಾರದಾ ಪತ್ನಿ ಶ್ರೀಮತಿ ಗಿರಿಜಾ ಪುತ್ರರಾದ ನಿತಿನ್ ಕುಮಾರ್ ,ಚೇತನ್ ಕುಮಾರ್,ಸಹೋದರಿಯರು ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.










