ಗೌರವಾಧ್ಯಕ್ಷರಾಗಿ ಸೋಮಸುಂದರ ಕೂಜುಗೋಡು , ಅಧ್ಯಕ್ಷರಾಗಿ ದಾಮೋದರ ಕೆ.ಎಸ್, ಕಾರ್ಯಾಧ್ಯಕ್ಷ ಗುಣವರ್ದನ ಕೆದಿಲ

ಸುದ್ದಿ ಸುಳ್ಯ ಹಬ್ಬಕ್ಕೆ ಪೂರ್ವ ಭಾವಿಯಾಗಿ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದ ಹಿನ್ನೆಲೆಯಲ್ಲಿ ಐನೆಕಿದು ಗ್ರಾಮದ ಗ್ರಾಮಸ್ಥರ ಪೂರ್ವಭಾವಿ ಸಭೆ ಏ. 22 ರಂದು ಐನೆಕಿದು ಸಮುದಾಯ ಸಭಾಭವನದಲ್ಲಿ ನಡೆಯಿತು.
ಸುದ್ದಿಬಿಡುಗಡೆ ಪತ್ರಿಕೆಯ ಕಛೇರಿ ವ್ಯವಸ್ಥಾಪಕ ಯಶ್ವಿತ್ ಕಾಳ್ಮಂಮನೆ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದ ಕುರಿತು ವಿವರ ನೀಡಿದರು.
ಬಳಿಕ ಸುದ್ದಿ ಸುಳ್ಯ ಹಬ್ಬ ಮತ್ತು ಅಭಿಯಾನಕ್ಕೆ ಗ್ರಾಮ ಸಮಿತಿ ರಚಿಸಲಾಯಿತು.















ಗೌರವಾಧ್ಯಕ್ಷರಾಗಿ ಸೋಮಸುಂದರ ಕೂಜುಗೋಡು,
ಅಧ್ಯಕ್ಷರಾಗಿ ದಾಮೋದರ ಕೆ.ಎಸ್, , ಕಾರ್ಯಾಧ್ಯಕ್ಷರಾಗಿ ಗುಣವರ್ದನ ಕೆದಿಲ, ಸಂಚಾಲಕರಾಗಿ ಕಿಶೋರ್ ಕೂಜುಗೋಡು, ಸಂಯೋಜಕರಾಗಿ ಶರತ್ ಕೂಜುಗೋಡು,, ಕೋಶಾಧಿಕಾರಿಯಾಗಿ ಜಯಪ್ರಕಾಶ್ ಕೂಜುಗೋಡು, ಪ್ರಧಾನ ಕಾರ್ಯದರ್ಶಿಯಾಗಿ ಭವಾನಿಶಂಕರ ಪೈಲಾಜೆ, ಸಹಾಯಕ ಕಾರ್ಯದರ್ಶಿಯಾಗಿ ಕಿರಣ್ ಪೈಲಾಜೆ ಆಯ್ಕೆಗೊಂಡರು.
ಗೌರವ ಸಲಹೆಗಾರರಾಗಿ ಶಿವಕುಮಾರ್ ಕೂಜುಗೋಡು, ಸತೀಶ್ ಕೂಜುಗೋಡು, ವಿಶ್ವನಾಥ ಬಿಳಿಮಲೆ, ನೀಲಪ್ಪ ಕೆದಿಲ, ರಾಮಕೃಷ್ಣ ನೆತ್ತಾರ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನರೇಂದ್ರ ಕೂಜುಗೋಡು, ಗಿರೀಶ್ ಆಚಾರ್ಯ ಪೈಲಾಜೆ, ಲಲಿತಾ ಗುಂಡಡ್ಕ, ರಮ್ಯ ಪೈಲಾಜೆ, ಸೋಮ ಶೇಖರ ಪೈಲಾಜೆ, ಉತ್ತಯ್ಯ ಕಟ್ರಮನೆ, ಶೇಷಪ್ಪ ಅಜಿಲ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಜಿತ್ ಕುಮಾರ್ ಕೂಜುಗೋಡು, ರಮೇಶ್ ಪೈಲಾಜೆ, ಶ್ರೀಧರ ಅಂಙಣ, ಮೋನಪ್ಪ ಗೌಡ ಕೆ, ಯಶವಂತ ಕೊಪ್ಪಲಗದ್ದೆ ಕಾರ್ತಿಕ್ ಕೆ, ಅಜಿತ್ ಕಲ್ಲೇರಿ, ಪ್ರೇಮಚಂದ್ರ ಕೆದಿಲ, ಬಾಲಕೃಷ್ಣ ಕುಜುಂಬಾರು, ಬೆಳ್ಯಪ್ಪ ಕುಜುಂಬಾರು, ಲಾವಣ್ಯ ಪೈಲಾಜೆ, ಸವಿತಾ ಕೋಡಿಯಡ್ಕ, ಪ್ರೇಮಲತಾ ಕೆದಿಲ, ಶಶಿಧರ ಕತ್ತಿಮಜಲು, ರಮೇಶ್ ಕೋನಡ್ಕ, ಹರಿಪ್ರಸಾದ್ ಕೆದಿಲ, ಇವರನ್ನು ಆಯ್ಕೆ ಮಾಡಲಾಯಿತು. ಸುದ್ದಿ ಬಿಡುಗಡೆ ವರದಿಗಾರ ಶಿವರಾಮ ಕಜೆಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.










