ಸುಳ್ಯ ಓಡಬಾಯಿ ಬಳಿ ಯುನೈಟೆಡ್ ಟೊಯೋಟಾ ಗ್ರಾಮಿಣ ಶೋರೂಂ ಎ.25 ರಂದು ಶುಭಾರಂಭ ಗೊಳ್ಳಲಿದೆ.















ಇದರ ಉದ್ಘಾಟನ ಸಮಾರಂಭ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.ಉದ್ಘಾಟನ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತರು ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಗಿರೀಶ್ ಭಾರದ್ವಾಜ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.ಇನ್ನು ಮುಂದೆ ಸುಳ್ಯದ ಆಸುಪಾಸಿನ ಟೊಯೋಟಾ ಗ್ರಾಹಕರು ಸುಳ್ಯದಲ್ಲಿ ಸೇವೆಯನ್ನು ಪಡೆಯಬಹುದಾಗಿದೆ ಎಂದು ಯುನೈಟೆಡ್ ಟೊಯೋಟಾ ಸಂಸ್ಥೆ ತಿಳಿಸಿದ್ದಾರೆ










