ಅಧ್ಯಕ್ಷ ಪ್ರಶಾಂತ್ ಊರುಬೈಲು, ಕಾರ್ಯದರ್ಶಿ ಶರತ್ ಕಾಸ್ಪಾಡಿ, ಸಂಯೋಜಕ ದಿನೇಶ್ ಸಣ್ಣಮನೆ
ರಾಜ್ಯ ಪ್ರಶಸ್ತಿ ವಿಜೇತ ಚೆಂಬು ಊರುಬೈಲು ಶ್ರೀ ಭಗವಾನ್ ಸಂಘದ 2025-26 ನೇ ಅವಧಿಯ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಯು ಏ.10 ರಂದು ಸಂಘದ ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.















ಸಂಘದ ಅಧ್ಯಕ್ಷರಾಗಿ ಪ್ರಶಾಂತ್ ಊರುಬೈಲು ,ಕಾರ್ಯದರ್ಶಿಯಾಗಿ ಶರತ್ ಕಾಸ್ಪಾಡಿ ಮತ್ತು ಕಾರ್ಯಕ್ರಮ ಸಂಯೋಜಕರಾಗಿ ದಿನೇಶ್ ಸಣ್ಣಮನೆರವರು ಆಯ್ಕೆಯಾದರು. ಸಂಘದ ಶಾಶ್ವತ ಗೌರವಾದ್ಯಕ್ಷರಾಗಿ ಶ್ರೀ. ಯನ್.ಸಿ.ಅನಂತ್ ಊರುಬೈಲು ರವರು ಕಾರ್ಯ ನಿರ್ವಹಿಸುತ್ತಿದ್ದಾರೆ.










