














ಕಾಶ್ಮೀರದ ಪಹಲ್ಗಾಂವ್ ನಲ್ಲಿ ನಡೆದ ಉಗ್ರಗಾಮಿಗಳ ಭೀಕರ ಅಮಾನುಷ ಕೃತ್ಯವನ್ನು ಸುಳ್ಯ ತಾಲೂಕು ಬ್ರಾಹ್ಮಣ ಸಂಘವು ಖಂಡಿಸಿದೆ.
ಈ ಘಟನೆಯ ಕುರಿತು ಆದಷ್ಟು ಶೀಘ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥ ಉಗ್ರರಿಗೆ ಶಿಕ್ಷೆಯನ್ನು ವಿಧಿಸಬೇಕು. ಕಾನೂನು ಮೀರಿ ಅಮಾನವೀಯ ಕೃತ್ಯ ನಡೆಸಿದ ಉಗ್ರರ ವಿರುದ್ಧ ಕ್ರಮ ಜರುಗಿಸುವಂತೆ
ಕೇಂದ್ರ ಸರಕಾರವನ್ನು ಬ್ರಾಹ್ಮಣ ಸಂಘವು ಆಗ್ರಹಿಸುತ್ತದೆ.










