















ಶ್ರೀ ರಾಮ ಫ್ರೆಂಡ್ಸ್ ಆಶ್ರಯದಲ್ಲಿ ಏ. 26ರಂದು ಬೆಳ್ತಂಗಡಿಯ ಬೆದ್ರಬೆಟ್ಟು ಬಂಗಾಡಿಯಲ್ಲಿ ನಡೆದ ರಾಜ್ಯ ಮಟ್ಟದ 2 ನೇ ವರ್ಷದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸುಳ್ಯದ ಹರೀಶ್ ಫಿಟ್ ನೆಸ್ ತಂಡ 6 ನೇ ಸ್ಥಾನ
ಪಡೆದುಕೊಂಡಿದ್ದಾರೆ. ತಂಡದಲ್ಲಿ ಅಭಿಜಿತ್, ಪ್ರತೀಕ್, ಸೂರ್ಯದರ್ಶನ, ಚಂದ್ರು, ಮುಕೇಶ್, ಆಕಾಶ್, ಪ್ರಜ್ವಲ್, ಉದಯ್ ಭಾಗವಹಿಸಿದ್ದರು. ವಿನ್ಸಟ್ ತರಬೇತಿ ನೀಡಿದ್ದರು.










